BIG NEWS : ಬ್ಯಾಂಕ್‌ ಉದ್ಯೋಗಿಗಳ ಕೆಲಸದ ಸಮಯ ಹೆಚ್ಚಿಸುವ ಪ್ರಸ್ತಾಪನೆ ಇಟ್ಟ ಎಐಬಿಇಎ: ಏಕೆ ಗೊತ್ತಾ?

ನವದೆಹಲಿ: ಬ್ಯಾಂಕ್‌ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಇದ್ದು, ಈ ಸಮಯವನ್ನು ಹೆಚ್ಚಿಸುವಂತೆ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟ ಒತ್ತಾಯಿಸಿದೆ. ಭಾರತೀಯ ಬ್ಯಾಂಕ್‌ಗಳ ಸಂಘಕ್ಕೆ ಪತ್ರ ಬರೆದಿರುವ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಈ ಪ್ರಸ್ತಾವನೆಯನ್ನು ಇಟ್ಟಿದೆ. ಯೂನಿಯನ್ ದಿನಕ್ಕೆ ಕೆಲಸದ ಸಮಯವನ್ನು 30 ನಿಮಿಷಗಳವರೆಗೆ ಹೆಚಿಸುವಂತೆ ಪ್ರಸ್ತಾಪಿಸಿದೆ. ಅಲ್ಲದೇ ಒಕ್ಕೂಟವು ಪ್ರಸ್ತುತ ಗ್ರಾಹಕ ಸೇವಾ ಸಮಯವನ್ನು 30 ನಿಮಿಷಗಳವರೆಗೆ ಹೆಚ್ಚಿಸುವಂತೆ ಪ್ರಸ್ತಾಪ ಇಟ್ಟಿದೆ. ಬ್ಯಾಂಕ್ ನೌಕರರ ಮಂಡಳಿಯು ಕಳುಹಿಸಿರುವ ಪತ್ರದ ಪ್ರಕಾರ, … Continue reading BIG NEWS : ಬ್ಯಾಂಕ್‌ ಉದ್ಯೋಗಿಗಳ ಕೆಲಸದ ಸಮಯ ಹೆಚ್ಚಿಸುವ ಪ್ರಸ್ತಾಪನೆ ಇಟ್ಟ ಎಐಬಿಇಎ: ಏಕೆ ಗೊತ್ತಾ?