ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ ನೆರಳಿಗೂ ಅತ್ಯಂತ ಮಹತ್ವ ಇದೆ. ವಾಸ್ತು ಪ್ರಕಾರ ಮನೆಯ ಮೇಲೆ ಯಾವುದಾದರೂ ದೊಡ್ಡ ಮರ, ದೊಡ್ಡ ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇವು ಮನುಷ್ಯನಿಗೆ ಹಲವು ರೋಗಗಳನ್ನು ತಂದೊಡ್ಡಬಲ್ಲದು. ಮನೆಕಟ್ಟುವಾಗಲೇ ನಾವು ತಿಳಿದುಕೊಳ್ಳಬೇಕು. ಮನೆಯ ಮೇಲೆ ಯಾವುದರ ನೆರಳು ಬೀಳುತ್ತದೆ. ಎಷ್ಟು ಹೊತ್ತಿಗೆ ಬೀಳುತ್ತದೆ ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲೇಬೇಕು. ದೊಡ್ಡ ಕಟ್ಟಡ, ದೇವಸ್ಥಾನ, ದೇವಸ್ಥಾನದ ಧ್ವಜ ಇತ್ಯಾದಿ ಯಾವುದೇ ನೆರಳು ಮನೆಯ ಮೇಲೆ ಬೀಳಬಹುದು. ಅದನ್ನು ತಿಳಿದುಕೊಳ್ಳಬೇಕು. ವಾಸ್ತು ಪ್ರಕಾರ ಮನೆಯ ಮೇಲೆ ಈ ಐದು ನೆರಳು ಬೀಳದಂತೆ ನೋಡಿಕೊಳ್ಳಬೇಕು.
ಮೊದಲನೇಯದಾಗಿ ದೇವಸ್ಥಾನದ ಧ್ವಜ ದೇವಸ್ಥಾನದ ನೂರು ಅಡಿ ವ್ಯಾಪ್ತಿಯೊಳಗೆ ಮನೆಯ ಮೇಲೆ ದೇವಸ್ಥಾನದ ಧ್ವಜದ ನೆರಳು ಬೀಳುತಿದ್ದರೆ ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ದೇವಸ್ಥಾನದ ಎತ್ತರ ಕಡಿಮೆ ಇದ್ದು, ಅದರ ನೆರಳು ಮನೆಯ ಮೇಲೆ ಬೀಳದೆ ಹೋದರೆ ಯಾವುದೆ ಸಮಸ್ಯೆ ಉಂಟಾಗುವುದಿಲ್ಲ. ಧ್ವಜ ಎತ್ತರಕ್ಕಿಂತ ಎರಡು ಪಟ್ಟು ದೂರದಲ್ಲಿ ಮನೆ ಕಟ್ಟಿದರೆ, ವಾಸ್ತು ದೋಷ ಉಂಟಾಗುವುದಿಲ್ಲ. ಎರಡನೇಯದಾಗಿ ದೇವಸ್ಥಾನದ ನೆರಳು ಕೂಡಾ ವಾಸ್ತುದೋಷಕ್ಕೆ ಕಾರಣವಾಗಬಹುದು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ದೇಗುಲದ ನೆರಳು ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಇದರಿಂದ ಗ್ರಹ ಕಲಹ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಉಂಟಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೂರನೇಯದಾಗಿ ಪರ್ವತದ ನೆರಳು ಪೂರ್ವ ದಿಕ್ಕಿನಲ್ಲಿರುವ ಯಾವುದೇ ಪರ್ವತ ಅಥವಾ ಕಟ್ಟಡದ ನೆರಳು ನಿಮ್ಮ ಮನೆಯ ಮೇಲೆ ಬೀಳುತ್ತಿದ್ದರೆ, ಅದು ವಾಸ್ತುದೋಷಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಇದರಿಂದ ಮಾನ ಸಮ್ಮಾನ ಕುಸಿಯುತ್ತದೆ. ಸೋಲು ಉಂಟಾಗುತ್ತದೆ. ಮತ್ತೊಂದು ಮನೆಯ ನೆರಳು ನಿಮ್ಮ ಮನೆಯ ಮೇಲೆ ಇನ್ನೊಂದು ಮನೆ ಅಥವಾ ಕಟ್ಟಡದ ನೆರಳು ಬಿದ್ದರೂ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪರಿವಾರ ವಿನಾಶದ ಅಂಚಿಗೆ ಹೋಗಬಹುದು. ಬೃಹತ್ ಮರದ ನೆರಳು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ಮರದ ನೆರಳು ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ವಟ ವೃಕ್ಷ, ಅಶ್ವತ್ಥ ಮರ ಇದ್ದರೂ ವಾಸ್ತು ದೋಷ ಉಂಟಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559