Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

01/04/2026 8:24 AM

ಇರಾಕ್‌ನಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ: ಭಯಾನಕ ವಿಡಿಯೋ ವೈರಲ್; ಓರ್ವ ಶಂಕಿತ ಉಗ್ರನ ಬಂಧನ!

01/04/2026 8:20 AM

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇರಾಕ್‌ನಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ: ಭಯಾನಕ ವಿಡಿಯೋ ವೈರಲ್; ಓರ್ವ ಶಂಕಿತ ಉಗ್ರನ ಬಂಧನ!
INDIA

ಇರಾಕ್‌ನಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ: ಭಯಾನಕ ವಿಡಿಯೋ ವೈರಲ್; ಓರ್ವ ಶಂಕಿತ ಉಗ್ರನ ಬಂಧನ!

By kannadanewsnow8901/04/2026 8:20 AM

ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಾಹಸಮಯ ವರದಿಗಾರಿಕೆಗೆ ಹೆಸರಾಗಿದ್ದ ಅಮೆರಿಕದ ಹಿರಿಯ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ (Shelly Kittleson) ಅವರನ್ನು ಇರಾಕ್‌ನಲ್ಲಿ ಕಿಡ್ನಾಪ್ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಶೆಲ್ಲಿ ಅವರು ದಶಕಗಳಿಂದ ಪಶ್ಚಿಮ ಏಷ್ಯಾದಲ್ಲಿ ನೆಲೆಸಿರುವ ಅನುಭವಿ ಪತ್ರಕರ್ತೆ. ವಿಶೇಷವಾಗಿ ಐಸಿಸ್ (ISIS) ಭಯೋತ್ಪಾದಕ ಸಂಘಟನೆಯ ಏರಿಳಿತಗಳು, ಇರಾಕ್‌ನ ಆಂತರಿಕ ಯುದ್ಧ ಮತ್ತು ಮಾನವ ಹಕ್ಕುಗಳ ಕುರಿತು ಇವರು ನಡೆಸಿದ ವರದಿಗಳು ಜಗತ್ತಿನಾದ್ಯಂತ ಗಮನ ಸೆಳೆದಿದ್ದವು. ಅವರು ‘ಅಲ್-ಮಾನಿಟರ್’ ಸೇರಿದಂತೆ ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದರು.

ಅಪಹರಣಕಾರರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಶೆಲ್ಲಿ ಅವರು ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಕಂಡುಬಂದಿದೆ. ಮುಖವಾಡ ಧರಿಸಿದ ಸಶಸ್ತ್ರಧಾರಿಗಳು ಅವರನ್ನು ಸುತ್ತುವರೆದಿರುವುದು ವಿಡಿಯೋದಲ್ಲಿದ್ದು, ಇದು ಕಿಟಲ್‌ಸನ್ ಅವರ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧದ ಉದ್ವಿಗ್ನತೆಯ ನಡುವೆಯೇ ಇರಾಕ್ ಭದ್ರತಾ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿವೆ. ಅಪಹರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಓರ್ವ ಪ್ರಮುಖ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಮೆರಿಕದ ವಿದೇಶಾಂಗ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. “ನಮ್ಮ ನಾಗರಿಕರ ಸುರಕ್ಷತೆಯೇ ನಮಗೆ ಮೊದಲು. ಶೆಲ್ಲಿ ಕಿಟಲ್‌ಸನ್ ಅವರ ಸುರಕ್ಷಿತ ಬಿಡುಗಡೆಗಾಗಿ ನಾವು ಇರಾಕ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಶ್ವೇತಭವನ ತಿಳಿಸಿದೆ.

American journalist Shelly Kittleson was kidnapped in central Baghdad in broad daylight.

Armed men stopped her car on a busy street, pulled her out, and fled.

Iraq’s Interior Ministry confirmed the abduction, arrested one suspect after a vehicle chase, and says search… pic.twitter.com/MewsooOQ58

— The Daily News (@DailyNewsJustIn) March 31, 2026

her abduction video goes viral; One suspect arrested kidnapped in Iraq Who is Shelly Kittleson? US journalist who extensively covered ISIS
Share. Facebook Twitter LinkedIn WhatsApp Email

Related Posts

ಜಿಮೇಲ್ ಬಳಕೆದಾರರಿಗೆ ಗೂಗಲ್‌ನಿಂದ ಬಂಪರ್ ಗಿಫ್ಟ್: ಡೇಟಾ ಕಳೆದುಕೊಳ್ಳದೆ ನಿಮ್ಮ ‘ಜಿಮೇಲ್ ಐಡಿ’ ಚೇಂಜ್ ಮಾಡಿ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

01/04/2026 8:02 AM2 Mins Read

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM1 Min Read

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM1 Min Read
Recent News

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

01/04/2026 8:24 AM

ಇರಾಕ್‌ನಲ್ಲಿ ಅಮೆರಿಕದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ: ಭಯಾನಕ ವಿಡಿಯೋ ವೈರಲ್; ಓರ್ವ ಶಂಕಿತ ಉಗ್ರನ ಬಂಧನ!

01/04/2026 8:20 AM

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM

ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಅಭಿಯಾನಕ್ಕೆ ಹೊಸ ಮೆರುಗು: ಜಾಹೀರಾತು ಫಲಕದಲ್ಲೇ ನೇರ ಪಾರ್ಟಿ ಅನುಭವ

01/04/2026 8:10 AM
State News
KARNATAKA

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

By kannadanewsnow5701/04/2026 8:24 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರಮೋಷನ್ (ಮುಂಬಡ್ತಿ) ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ಕೇವಲ…

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM

ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಅಭಿಯಾನಕ್ಕೆ ಹೊಸ ಮೆರುಗು: ಜಾಹೀರಾತು ಫಲಕದಲ್ಲೇ ನೇರ ಪಾರ್ಟಿ ಅನುಭವ

01/04/2026 8:10 AM

BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

01/04/2026 8:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.