ಶ್ರೀಗಳ ಹೇಳಿಕೆ ಪ್ರಶ್ನಿಸಲು ಅನಂತಪುರದ ಬಿಜೆಪಿ ಮುಖಂಡನಿಗೆ ನೈತಿಕತೆ ಎಲ್ಲಿದೆ?: ಸೋಮಶೇಖರ್ ಲಾವಿಗೇರ ಪ್ರಶ್ನೆ
ಶಿವಮೊಗ್ಗ: ಇತ್ತೀಚೆಗೆ ಸಾಗರದಲ್ಲಿ ನಡೆದ ಸಮುದಾಯದ ಸಭೆಯೊಂದರಲ್ಲಿ ಭಾಗವಹಿಸಿದ್ದ ಶ್ರೀಗಳು, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹಿರಿತನ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಅನಂತಪುರ ಭಾಗದ ಬಿಜೆಪಿ ಮುಖಂಡರೊಬ್ಬರು ಶ್ರೀಗಳ ಈ ಹೇಳಿಕೆಯನ್ನು ವಿರೋಧಿಸಿ, ಬೇಳೂರು ಅವರ ಹೆಸರನ್ನು ಪ್ರಸ್ತಾಪಿಸಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಎಂದು ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು … Continue reading ಶ್ರೀಗಳ ಹೇಳಿಕೆ ಪ್ರಶ್ನಿಸಲು ಅನಂತಪುರದ ಬಿಜೆಪಿ ಮುಖಂಡನಿಗೆ ನೈತಿಕತೆ ಎಲ್ಲಿದೆ?: ಸೋಮಶೇಖರ್ ಲಾವಿಗೇರ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed