ಬೆಂಗಳೂರು: ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್, ಖ್ಯಾತ ನಟ, ಸಾಮಾಜಿಕ ಕಾರ್ಯಕರ್ತ ಪ್ರಥಮ್ ಸದಾ ಹೆಣ್ಣು ಮಕ್ಕಳ ಪರ ಮಾತನಾಡುವುದು ಎಲ್ಲರ ಗಮನ ಸೆಳೆಯುತ್ತದೆ.
ತಮ್ಮ ಬುದ್ದಿವಂತಿಕೆ, ಮಾತುಗಾರಿಕೆ, ಸಮಾಜ ಸೇವಕ ಗುಣದಿಂದಲೇ ಅವರು ಎಲ್ಲರ ಗಮನ ಸೆಳೆಯುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ಹಿಂದೂ ಪರ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಸದಾ ಕಾಪಾಡುವ ಒಳ್ಳೆ ಹುಡುಗ ಪ್ರಥಮ್ ಅವರಿಗಿದೆ.
ಈ ನಡುವೆ ಕೆಲ ದಿನಗಳ ಹಿಂದೆ ನೇಹಾ ಹತ್ಯೆ ಪ್ರಕರಣದಲ್ಲೂ ಕೂಡ ಅವರು ವೀರವೇಶದಿಂಧ ಹೋರಾಡಿದ್ದರು. ಈಗ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಒಳ್ಳೆ ಹುಡುಗ ಪ್ರಥಮ್ ಗೆ ಒಳ್ಳೆ ಹುಡುಗ ಪ್ರಥಮ್ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯಾದ ವೇಳೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದ, ಪ್ರಥಮ್ ಈಗ ಯಾವ ರೀತಿಯಲ್ಲಿ ಸಂತ್ರಸ್ಥೆರ ಪರವಾಗಿ ಹೋರಾಟ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.