ಬೆಂಗಳೂರು: ಕೊನೆಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಮುಂದೆ ಯಾವ ಕೋರ್ಸ್ ಮಾಡೋದು ಎಂಬ ಪ್ರಶ್ನೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ/ಹೆತ್ತವರಲ್ಲಿ ಪ್ರಶ್ನೆ ಮೂಡಿರುವುದು ಸಹಜವಾಗಿದ.ಎ ಉದ್ಯೋಗ ಆಧರಿತ ಕೋರ್ಸ್ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ಈಗ ನೀಡುತ್ತಿದ್ದೇವೆ.
ವಿಜ್ಞಾನ ವಿಭಾಗದಲ್ಲಿ ಇರುವ ಆಯ್ಕೆಗಳು: ಡಿಪ್ಲೊಮಾ ಮತ್ತು ಇಂಜಿನಿಯರಿಂಗ್: ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಎಂಬಿಬಿಎಸ್. ಡಿಪ್ಲೊಮಾದಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬೇಕರಿ ಮತ್ತು ಕನ್ಪೆಕ್ಷನರಿ, ಫುಡ್ ಪೊ›ಡಕ್ಷನ್, ಫ್ಯಾಷನ್ ಡಿಸೈನ್, ಬಿಜಿನೆಸ್, ಹೋಟೆಲ್ ಮ್ಯಾನೇಜ್ಮೆಂಟ್ ಹಾಗೂ ಕಮರ್ಷಿಯಲ್ ಪ್ರಾ್ಯಕ್ಟಿಸ್ ಇವುಗಳಲ್ಲೂ ಅನೇಕ ರೀತಿಯ ಆಯ್ಕೆ ನಿಮಗಿದೆ. ಹಾಗೆಯೇ ಇಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಸುಮಾರು 55 ಬ್ರಾ್ಯಂಚ್ಗಳ ಆಯ್ಕೆಯಿದೆ. ಸಿವಿಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಏರೋನಾಟಿಕಲ್, ಮರೈನ್, ಆಟೋ ಮೊಬೈಲ್, ಇನ್ಪಾಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್, ಕೆಮಿಕಲ್ ಇಂಜಿನಿಯರಿಂಗ್ ಅದರಲ್ಲಿ ಪ್ರಮುಖವಾದವು.
ನರ್ಸಿಂಗ್ ವೃತ್ತಿ, ವಾಯುಮಂಡಲ ಶಾಸ್ತ್ರಜ್ಞ (ಮೆಟಿರೊಲಾಜಿಸ್ಟ್), ಅರಣ್ಯ ಸಂರಕ್ಷಣೆ ಅಧಿಕಾರಿ, ಸಹಾಯಕ ದಂತ ತಂತ್ರಜ್ಞ, ಫಿಸಿಯೋಥೆರಪಿಸ್ಟ್ ಕೋರ್ಸ್, ವೈದ್ಯಕೀಯ ದಾಖಲೆಗಳ ತಂತ್ರಜ್ಞ, ಮೆಡಿಕಲ್ ಇಮೇಜಿಂಗ್ ಟೆಕ್ನಿಷಿಯನ್, ದೃಷ್ಟಿ ಮಾಪನ ವೈದ್ಯಕೀಯ ತಂತ್ರಜ್ಞರು, ಗಗನಸಖಿ.
ಕಾಮರ್ಸ್ ವಿಭಾಗ: ಕಮರ್ಷಿಯಲ್ ಪ್ರ್ಯಾಕ್ಟಿಸ್ ಕೋರ್ಸ್, ಕಾಸ್ಟ್ ಅಕೌಂಟೆಂಟ್, ಲೆಕ್ಕ ಪರಿಶೋಧಕರಿಗೆ ಉಜ್ವಲ ಭವಿಷ್ಯ, ಅರ್ಥಶಾಸ್ತ್ರಜ್ಞ, ಸಂಖ್ಯಾಶಾಸಜ್ಞರು,
ಕಲಾ ವಿಭಾಗ: ಕಾನೂನು ಪದವಿ,ಶೀಘ್ರಲಿಪಿಗಾರರಿಗಿದೆ ಬೇಡಿಕೆ, ಜ್ಞಾನ ಭಂಡಾರದ ಸಂರಕ್ಷಕ ಗ್ರಂಥಪಾಲಕ,ಭಾಷಾಂತರಕಾರರಿಗಿದೆ ಮನ್ನಣೆ, ಪಿಯುಸಿ ನಂತರದ ಎಲೆಕ್ಟ್ರಾನಿಕ್ ಮೀಡಿಯಾ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾದಲ್ಲಿ ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮದ ಶಿಕ್ಷಣ ಪಡೆದವರು ಈ ಹುದ್ದೆಗೆ ಅರ್ಹರು. ಸಾರ್ವಜನಿಕ ಸಂಪರ್ಕಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿ,ಚಿನ್ನಾಭರಣ ವಿನ್ಯಾಸ ಭಾಷೆ, ಸಾಮಾನ್ಯ ಜ್ಞಾನ ಇರುವ ಪತ್ರಕರ್ತರಿಗೆ ಬೇಡಿಕೆ:, ಮರ ವಿಜ್ಞಾನ, ತಂತ್ರಜ್ಞಾನ ಕೋರ್ಸ್ಪ್ರವಾಸಿ ಮಾರ್ಗದರ್ಶಿ ಕೋರ್ಸ್:,