Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವಿದ್ಯಾರ್ಥಿಯನ್ನು ಶಿಕ್ಷಕರು ಗದರಿಸುವುದು ಆತ್ಮಹತ್ಯೆಗೆ ಪ್ರಚೋದನೆ ಅಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

03/06/2025 7:45 AM

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ಯಾಂಕರ್-ಕಾರಿನ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು.!

03/06/2025 7:38 AM

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

03/06/2025 7:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆರೋಗ್ಯವಂತ ವ್ಯಕ್ತಿಯ ದೇಹದ ತೂಕ ಹಾಗು ಎತ್ತರ ಎಷ್ಟಿರಬೇಕು? ಇದರ ಬಗ್ಗೆ BMI ಏನು ಹೇಳುತ್ತೆ?
KARNATAKA

ಆರೋಗ್ಯವಂತ ವ್ಯಕ್ತಿಯ ದೇಹದ ತೂಕ ಹಾಗು ಎತ್ತರ ಎಷ್ಟಿರಬೇಕು? ಇದರ ಬಗ್ಗೆ BMI ಏನು ಹೇಳುತ್ತೆ?

By kannadanewsnow5703/06/2024 11:46 AM

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಒಬ್ಬ ಆರೋಗ್ಯವಂತ ವ್ಯಕ್ತಿಯ ತೂಕ ಎಷ್ಟಿರಬೇಕು. ಇನ್ನು ಇಷ್ಟು ಎತ್ತರವಿದ್ದ ವ್ಯಕ್ತಿಯ ತೂಕ ಎಷ್ಟಿರಬೇಕು. ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ ಏನಾದರೂ ಸಂಬಂಧ ಇದೆಯೇ..? ಅಥವಾ ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇರಬೇಕು..? ಯಾವ ವಯಸ್ಸಿನಲ್ಲಿ ಎಷ್ಟು ತೂಕವಿದ್ದರೆ ಉತ್ತಮ? ಇಂತಹ ಗೊಂದಲಗಳು ಅನೇಕರಲ್ಲಿ ಇವೆ. ಇವುಗಳಿಗೆ ಉತ್ತರ ಕೊಡುವ ಪ್ರಯತ್ನವೇ ಈ ಲೇಖನ.

ನೀವು ಇದೇ ರೀತಿಯ ಗೊಂದಲ ಹೊಂದಿದ್ದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ವ್ಯಕ್ತಿಯ ತೂಕ ಎಷ್ಟು ಇರಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.

ವೈದ್ಯಕೀಯ ಲೋಕದ ಪ್ರಕಾರ ಒಂದು ಮಗು ಜನಿಸಿದ ಸಮಯದಲ್ಲಿ ಅದು ಗಂಡಾಗಿದ್ದರೆ ಅದರ ತೂಕ 3.3 ಕೆಜಿ ಇರಬೇಕು. ಅದೇ ಹೆಣ್ಣುಮಗುವಾಗಿದ್ದರೆ 3.2 ಕೆಜಿ ಇರಬೇಕು.

ಅದೇ ರೀತಿಯಾಗಿ 3 ರಿಂದ 5 ತಿಂಗಳ ಗಂಡು ಮಗುವಿನ ತೂಕ 6 ಕೆಜಿ ಇರಬೇಕು. ಹೆಣ್ಣು ಮಗುವಿನ ತೂಕ 5.4 ಕೆಜಿಯ ಸಮೀಪದಲ್ಲಿರಬೇಕು.

ಒಂದು ವರ್ಷ ತುಂಬಿದ ಮಗುವಿನ ತೂಕ 9.2 ಕೆಜಿ ಇರಬೇಕು. ಹೆಣ್ಣಾಗಿದ್ದರೆ 8.6 ಕೆಜಿ ಹೊಂದಿರಬೇಕು.

10 ರಿಂದ 11 ವರ್ಷದ ಬಾಲಕರ ತೂಕ 31 ಕೆಜಿ ಇರಬೇಕು. ಬಾಲಕಿಯ ತೂಕ 30 ಕೆಜಿ ಸಮೀಪದಲ್ಲಿ ಇರಬೇಕು.

19 ವರ್ಷದಿಂದ 29 ವರ್ಷದೊಳಗಿನ ಪುರುಷರು ಎಂಭತ್ತು ಕೆಜಿ ಮತ್ತು ಮಹಿಳೆಯರು 73 ಕೆಜಿ ತೂಕವಿರಬೇಕು.

ವಯಸ್ಕರಲ್ಲಿ ಎತ್ತರಕ್ಕೆ ಅನುಗುಣವಾಗಿ ತೂಕ ಇದ್ದು 6 ಇಂಚು ಉದ್ದದ ವ್ಯಕ್ತಿಯ ಸಾಮಾನ್ಯ ತೂಕ 53 ರಿಂದ 67 ಕೆಜಿ ನಡುವೆ ಇರಬೇಕು.

5 ಅಡಿ 8 ಇಂಚು ಎತ್ತರದ ವ್ಯಕ್ತಿಯ ಸಾಮಾನ್ಯ ತೂಕವು 56 ರಿಂದ 71 ಕೆಜಿಯ ನಡುವೆ ಇರಬೇಕು.

5 ಅಡಿ 10 ಇಂಚು ಇರುವ ಸಾಮಾನ್ಯ ವ್ಯಕ್ತಿಯ ತೂಕ 59 ರಿಂದ 75 ಕೆಜಿ ಇರಬೇಕು.

BMI ಎಂದರೆ ಬಾಡಿ ಮಾಸ್ ಇಂಡೆಕ್ಸ್ ಇದರ ಆಧಾರದ ಮೇಲೆ ಕಡಿಮೆ ತೂಕ, ಸಾಮಾನ್ಯ ತೂಕ, ಅಧಿಕ ತೂಕ ಮತ್ತು ಬೊಜ್ಜು ಮುಂತಾದ ವಿವಿಧ ವಿಧಗಳಲ್ಲಿ ವರ್ಗೀಕರಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆ ಬಿಎಂಐ ಹೇಳುವ ಪ್ರಕಾರ ವ್ಯಕ್ತಿಯ ತೂಕವನ್ನು ಕಿಲೋ ಗ್ರಾಂಗಳಲ್ಲಿ ಭಾಗಿಸಿ ಅವುಗಳ ಎತ್ತರದ ಚೌಕವನ್ನು ಮೀಟರ್‌ಗಳಲ್ಲಿ ಭಾಗಿಸಿ ಲೆಕ್ಕಮಾಡಲಾಗುತ್ತದೆ.

What should be the body weight and height of a healthy person? What does BMI say about this? ಆರೋಗ್ಯವಂತ ವ್ಯಕ್ತಿಯ ದೇಹದ ತೂಕ ಹಾಗು ಎತ್ತರ ಎಷ್ಟಿರಬೇಕು? ಇದರ ಬಗ್ಗೆ BMI ಏನು ಹೇಳುತ್ತೆ?
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

03/06/2025 7:33 AM1 Min Read

SHOCKING : ದೇಶದಲ್ಲೇ ಅತಿ ಹೆಚ್ಚು ಲೈಂಗಿಕ ಕಾರ್ಯಕರ್ತೆಯರನ್ನು ಹೊಂದಿರುವ ರಾಜ್ಯಗಳ ಪಟ್ಟಿ ಪ್ರಕಟ : ಕರ್ನಾಟಕಕ್ಕೆ ಅಗ್ರಸ್ಥಾನ.!

03/06/2025 7:22 AM1 Min Read

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಶೀಘ್ರವೇ ಏಪ್ರಿಲ್, ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ.!

03/06/2025 7:10 AM2 Mins Read
Recent News

BIG NEWS : ವಿದ್ಯಾರ್ಥಿಯನ್ನು ಶಿಕ್ಷಕರು ಗದರಿಸುವುದು ಆತ್ಮಹತ್ಯೆಗೆ ಪ್ರಚೋದನೆ ಅಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

03/06/2025 7:45 AM

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ಯಾಂಕರ್-ಕಾರಿನ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು.!

03/06/2025 7:38 AM

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

03/06/2025 7:33 AM

IPL 2025: ಇಂದು RCB-ಪಂಜಾಬ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆಯೇ ?

03/06/2025 7:32 AM
State News
KARNATAKA

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

By kannadanewsnow5703/06/2025 7:33 AM KARNATAKA 1 Min Read

ಜವಾಹರ್ ನವೋದಯ ವಿದ್ಯಾಲಯ ಸಮಿತಿ (NVS) 2026-2027ರ ಶೈಕ್ಷಣಿಕ ವರ್ಷಕ್ಕೆ 6 ನೇ ತರಗತಿ ಪ್ರವೇಶಕ್ಕಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.…

SHOCKING : ದೇಶದಲ್ಲೇ ಅತಿ ಹೆಚ್ಚು ಲೈಂಗಿಕ ಕಾರ್ಯಕರ್ತೆಯರನ್ನು ಹೊಂದಿರುವ ರಾಜ್ಯಗಳ ಪಟ್ಟಿ ಪ್ರಕಟ : ಕರ್ನಾಟಕಕ್ಕೆ ಅಗ್ರಸ್ಥಾನ.!

03/06/2025 7:22 AM

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಶೀಘ್ರವೇ ಏಪ್ರಿಲ್, ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ.!

03/06/2025 7:10 AM

ಕಮಲ್ ಹಾಸನ್ ಸಿನಿಮಾ ಬಿಡುಗಡೆ ಕುರಿತು ಇಂದು ಕೆಎಫ್ ಸಿಸಿ ಸಭೆ | Thug life

03/06/2025 7:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.