ಕೆಎನ್‌ ಎನ್ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಜೀವನ ಶೈಲಿನಿಂದ ಸಾಕಷ್ಟು ರೋಗಗಳು ಬರುತ್ತದೆ. ಹಾರ್ಮೋನ್‌ ಬದಲಾವಣೆಯಿಂದ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ.

BIGG NEWS: ಸಿಎಂ ಬದಲಾವಣೆ ವಿಚಾರ: ನನಗೆ ಸಂಬಂಧವಿಲ್ಲ, ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು?- ಹೆಚ್.‌ಡಿ ಕುಮಾರಸ್ವಾಮಿ

 

ಮತ್ತೊಂದೆಡೆ, ದೇಹವು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಮತ್ತು ಅದರ ಚಯಾಪಚಯವನ್ನು ಹೆಚ್ಚಿಸಿದಾಗ ಹೈಪರ್ ಥೈರಾಯ್ಡಿಸಮ್ ಸಂಭವಿಸುತ್ತದೆ. ಪ್ರತಿಯೊಬ್ಬರಿಗೆ ಹಾರ್ಮೋನ್‌ ಬದಲಾವಣೆ ಥೈರಾಯ್ಡ್‌ ಸಮಸ್ಯೆ ಕಂಡುಬರುತ್ತದೆ.
ಇದರ ಆರಂಭಿಕ ಲಕ್ಷಣಗಳೂ ಇದ್ದರೆ ವೈದ್ಯರು ಕಾಣಬೇಕು. ನೀವು ಈ ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ಥೈರಾಯ್ಡ್‌ನಿಂದ ಬೇಗನೆ ಚೇತರಿಸಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ.

BIGG NEWS: ಸಿಎಂ ಬದಲಾವಣೆ ವಿಚಾರ: ನನಗೆ ಸಂಬಂಧವಿಲ್ಲ, ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು?- ಹೆಚ್.‌ಡಿ ಕುಮಾರಸ್ವಾಮಿ

 

ಪ್ರತಿಯೊಬ್ಬರೂ ಥೈರಾಯ್ಡ್ ಗ್ರಂಥಿಯನ್ನು ಹೊಂದಿರುತ್ತಾರೆ. ಇದು ಸರಿಯಾದ ಮಟ್ಟದಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ಹೆಚ್ಚು ಅಥವಾ ಕಡಿಮೆ ಆದರಷ್ಟೇ ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಪುರುಷರು, ಮಹಿಳೆಯರು ಎಂಬ ಭೇದವಿಲ್ಲದೆ ಅನೇಕರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

 

Share.
Exit mobile version