ಬೆಂಗಳೂರು: ನಾವು ಜಾತಿ ಸಮೀಕ್ಷೆಯನ್ನು ಮುಂದೂಡೋದಕ್ಕೂ ಬರೋದಿಲ್ಲ. ನಾವು ನಿರ್ದೇಶನ ಕೋಡೋದಕ್ಕೂ ಬರೋದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಾತಿಗಣತಿ ಸಮೀಕ್ಷೆಯನ್ನು ನಾವು ಮುಂದೂಡಲ್ಲ. ನಾವು ನಿರ್ದೇಶನ ಕೊಡೋದಕ್ಕೆ ಬರೋದಿಲ್ಲ. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು.