ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯಲ್ಲಿ ಶನಿಯನ್ನು ಪೂಜಿಸುವುದು ಅದೃಷ್ಟವೇ
ಭಗವಾನ್ ಶನಿಯು ಹಿಂದೂ ಪೌರಾಣಿಕ ದೇವರುಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಸರ್ವೋಚ್ಛ ದೇವ. ಭಗವಾನ್ ಶನಿಯು ಸೂರ್ಯದೇವ ಮತ್ತು ಛಾಯಾ ರಿಗೆ ಜನಿಸಿದ ಮಗ. ಆದ್ದರಿಂದ ಶನಿಯನ್ನು ಛಾಯಾಪುತ್ರಯೆಂದು ಕೂಡ ಕರೆಯುವುದುಂಟು. ಭಾದ್ರಪದ ಮಾಸದ ಚತುರ್ಥಿ ಕೃಷ್ಣ ಪಕ್ಷದಲ್ಲಿ ಶನಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ಶನಿಯನ್ನು ಮತ್ತು ವಾರದ ಪ್ರತೀ ಶನಿವಾರದಂದು ಈತನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಮನೆಯಲ್ಲಿ ಶನಿಯನ್ನು ಪೂಜಿಸಬಹುದೇ;
ಸಾಮಾನ್ಯವಾಗಿ ಶನಿಯನ್ನು ನಾವು ದೇವಾಲಯಗಳಲ್ಲಿ ಪೂಜಿಸುವುದನ್ನು ನೋಡಿರುತ್ತೇವೆ. ಮನೆಯಲ್ಲಿ ಶನಿ ಪೂಜೆ ಮಾಡಬಹುದೇ..? ಅಥವಾ ಬೇಡವೇ..? ಎನ್ನುವ ಗೊಂದಲ ನಿಮ್ಮಲ್ಲಿಯೂ ಇರಬಹುದು. ಎಲ್ಲಾ ಹಿಂದೂ ದೇವರು ಮತ್ತು ದೇವತೆಗಳಲ್ಲಿ ಶನಿಯನ್ನು ಅತ್ಯಂತ ದುರಾದೃಷ್ಟ ಮತ್ತು ಭಯಭೀತ ದೇವರೆಂದು ಪರಿಗಣಿಸುವ ಕಾರಣದಿಂದ ಶನಿಯನ್ನು ಮನೆಯಲ್ಲಿ ಪೂಜಿಸಬಾರದೆನ್ನುವ ನಂಬಿಕೆಯಿದೆ. ಶನಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಅಥವಾ ಪ್ರಾರ್ಥಿಸುವುದರಿಂದ ಆ ಮನೆಯಲ್ಲಿ ದುಃಖ, ಚಿಂತೆ, ದುರಾದೃಷ್ಟ, ನೋವು, ಸಮಸ್ಯೆ ಮತ್ತು ಮರಣಾದಂತಹ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವ ನಂಬಿಕೆಯನ್ನು ನಾವು ಹಲವರಲ್ಲಿ ನೋಡಬಹುದು.
ಆದರೆ ಇವುಗಳೆಲ್ಲವೂ ಕೇವಲ ನಂಬಿಕೆಯಾಗಿದೆ. ಭಗವಾನ್ ಶನಿಯ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು. ಆದರೆ ಮನೆಯಲ್ಲಿ ಶನಿಯನ್ನು ಪೂಜಿಸುವಾಗ ನಾವು ಕೆಲವೊಂದು ವಿಧಿ – ವಿಧಾನಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕಾಗುತ್ತದೆ. ನೀವೂ ಕೂಡ ಈ ಧಾರ್ಮಿಕ ವಿಧಿ – ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಶನಿಯನ್ನು ಪೂಜಿಸಬಹುದು. ಶನಿಯ ವಿಗ್ರಹ ಮತ್ತು ಫೋಟೋವನ್ನು ಕೂಡ ಇಟ್ಟುಕೊಳ್ಳಬಹುದು.
ಮನೆಯಲ್ಲಿ ಶನಿವಾರ ಶನಿ ಪೂಜೆ ಮಾಡುವ ವಿಧಾನ:
ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶನಿ ದೇವರ ಕಬ್ಬಿಣದ ಪ್ರತಿಮೆಯನ್ನು ಅಥವಾ ಫೋಟೋವನ್ನು ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಶನಿ ಅಮಾವಾಸ್ಯೆಯಂದು ಅಥವಾ ಶನಿವಾರದಂದು ಶಿವನನ್ನು, ಹನುಮಂತನನ್ನು ಮತ್ತು ಗಣೇಶನೊಂದಿಗೆ ಶನಿಯನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಶನಿಯನ್ನು ಪೂಜಿಸುವ ಮುನ್ನ ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳು ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ಸ್ನಾನ ಮಾಡಬೇಕು.
ಶನಿಯನ್ನು ಮೆಚ್ಚಿಸಲು ಸ್ನಾನ ಮಾಡಿದ ನಂತರ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಕು.
ಶನಿವಾರದಂದು ಕಠಿಣ ಉಪವಾಸ ವ್ರತವನ್ನು ಕೈಗೊಳ್ಳಬೇಕು.
ಮಾನಸಿಕ ಶಾಂತಿಗಾಗಿ ಮತ್ತು ನೆಮ್ಮದಿಗಾಗಿ ಈ ದಿನ ಧ್ಯಾನವನ್ನು ಮಾಡಬೇಕು.
ಭಗವಾನ್ ಶನಿಯನ್ನು ನಾವು ಶನಿ ಅಮಾವಾಸ್ಯೆಯಂದು, ಶನಿ ಜಯಂತಿಯಂದು ಮತ್ತು ಶನಿವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಶನಿಪೂಜೆಯನ್ನು ನಾವು ಮನೆಯಲ್ಲೂ ಕೂಡ ಸರಿಯಾದ ವಿಧಿ – ವಿಧಾನಗಳ ಮೂಲಕ ಮಾಡಬಹುದು.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559