ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಾಡಿಗೆದಾರರು ತಮ್ಮ ಮನೆಯನ್ನು ಬಿಟ್ಟು ತಮ್ಮ ಊರಿನ ಕಡೆಗೆ ತೆರಳುತ್ತಿರುವ ಸನ್ನಿವೇಶ ಕಂಡು ಬಂದಿದೆ.
ಮೂರು ನಾಲ್ಕು ದಿನಗಳಿಗೊಮ್ಮೆ ನೀರನ್ನು ಪಾಲಿಕೆಯವರು ಬಿಡುತ್ತಿದ್ದಾರೆ ಅಂತ ನಾಗರೀಕರು ತಮ್ಮಸಮಸ್ಯೆಯನ್ನು ಹೇಳಿಕೊಡುತ್ತಿದ್ದಾರೆ. ಇದಲ್ಲದೇ ನೀರಿನ ಸಮಸ್ಯೆಯನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದರು ಕೂಡ ಯಾರು ನಮ್ಮ ಕಡೆಗೆ ಗಮನ ಹರಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಸಾವಿರಾರು ಕೂಟ್ಟು ನೀರಿನ ಟ್ಯಾಂಕ್‌ರನ್ನು ತರಿಸಿಕೊಳ್ಳಬೇಕಾಗಿದೆ. ಹೀಗೆ ದುಡ್ಡುಕೊಟ್ಟು ನೀರನ್ನು ತರಿಸಿಕೊಂಡೇ ನಮಗೆ ಆರ್ಥೀಕ ಸಮಸ್ಯೆ ಪರಿಸ್ಥೀತಿ ನಿರ್ಮಾಣವಾಗಿದೆ ಅಂತ ಜನತೆಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೂ ಬೇಸಿಗೆ ಕಾಲ ಶುರುವಾಗುವ ಮುನ್ನವೇ ಹೀಗೆ ನೀರಿನ ಸಮಸ್ಯೆ ನಿರ್ಮಾಣವಾದ್ರೇ ಮುಂದಿನ ಜೂನ್ ತನಕ ಇನ್ಯಾವ ಪರಿಸ್ಥಿತಿ ನಿರ್ಮಾಣವಾಗಲಿದೆ ಅಂತ ಎನ್ನುವುದು ಸದ್ಯದ ಆತಂಕ ಮನೆ ಮಾಡಿದೆ.
‘ಸಿಎಂ ಅಂಕಲ್ ಶಾಲೆಗೆ ಹೊಗಲು ನಮಗೆ ಬಸ್ ಕೊಡಿ’ : CM ಸಿದ್ದರಾಮಯ್ಯಗೆ ಬಾಲಕಿ ಬರೆದ ಪತ್ರ ವೈರಲ್ !
ರಾಮ್ ಲಲ್ಲಾನ ಹಿಂದೆಂದೂ ನೋಡಿರದ ಚಿತ್ರ ಹಂಚಿಕೊಂಡ ಅರುಣ್ ಯೋಗಿರಾಜ್: ಫೋಟೋ ವೈರಲ್