Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

’30 ದಿನಗಳಲ್ಲಿ ನಿರ್ಧರಿಸಿ ಇಲ್ಲವೇ ಕೆಲಸ ಬಿಡಿ’ ; ತನ್ನ ಉದ್ಯೋಗಿಗಳಿಗೆ ‘ಅಮೆಜಾನ್’ ಖಡಕ್ ಸೂಚನೆ

20/06/2025 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
KARNATAKA

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

By kannadanewsnow0719/05/2024 6:36 AM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022 ರನ್ವಯ ದಿನಾಂಕ: 13-03-2024 ರಂದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 277 (ಆರ್‍ಪಿಸಿ) ಗ್ರೂಪ್-ಬಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಜಾರಿ ಮಾಡಲಾಗಿತ್ತು. ಈ ಅಧಿಸೂಚನೆಯಲ್ಲಿನ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ (ವಿಭಾಗ-1) ಹುದ್ದೆಗಳಿಗೆ ಬಿ.ಟೆಕ್ ಪದವಿಯನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕವನ್ನು ಮೇ 24 ರವರೆಗೆ ವಿಸ್ತರಿಸಲಾಗಿದೆ.

ದಿನಾಂಕ: 13-03-2024ರ ಅಧಿಸೂಚನೆಯಲ್ಲಿನ ಇತರೆ ಷರತ್ತು / ಸೂಚನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Water Resources Department Extends Application Deadline For Assistant Engineer Posts ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
Share. Facebook Twitter LinkedIn WhatsApp Email

Related Posts

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM2 Mins Read

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM1 Min Read

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM1 Min Read
Recent News

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

’30 ದಿನಗಳಲ್ಲಿ ನಿರ್ಧರಿಸಿ ಇಲ್ಲವೇ ಕೆಲಸ ಬಿಡಿ’ ; ತನ್ನ ಉದ್ಯೋಗಿಗಳಿಗೆ ‘ಅಮೆಜಾನ್’ ಖಡಕ್ ಸೂಚನೆ

20/06/2025 3:22 PM

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM
State News
KARNATAKA

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

By kannadanewsnow0920/06/2025 3:34 PM KARNATAKA 2 Mins Read

ಬೆಂಗಳೂರು: “ಕುಮಾಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಅವರ ಸರ್ಕಾರ ಬರುವುದೂ ಇಲ್ಲ, ಗೆಲ್ಲುವುದೂ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು…

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’..! | Power Cut

20/06/2025 3:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.