ಧಾರವಾಡ : ಮಾರುಕಟ್ಟೆ ಪ್ರದೇಶದಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರವಾಡದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.

BIGG NEWS: ಮೂರನೇ ಅವಧಿಗೆ ಬ್ರೆಜಿಲ್ ಅಧ್ಯಕ್ಷರಾಗಿ ‘ಲೂಲಾ ಡಾ ಸಿಲ್ವಾ’ ಪ್ರಮಾಣ ವಚನ ಸ್ವೀಕಾರ | Brazil’s President

ಕುಡಿದ ಮತ್ತಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಅಷ್ಟೇ ಅಲ್ಲದೇ ಮೊಬೈಲ್‌ ನಂಬರ್‌ ಕೊಡಿ ಎಂದು  ಕೇಳಿದಕ್ಕೆ ಚಪ್ಪಲಿಯಿಂದ ಮಹಿಳೆಯೇ ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುವುದನ್ನು ನಾವು ಕೇಳಬಹುದು.

BIGG NEWS: ಮೂರನೇ ಅವಧಿಗೆ ಬ್ರೆಜಿಲ್ ಅಧ್ಯಕ್ಷರಾಗಿ ‘ಲೂಲಾ ಡಾ ಸಿಲ್ವಾ’ ಪ್ರಮಾಣ ವಚನ ಸ್ವೀಕಾರ | Brazil’s President

ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದ ಘಟನೆಯನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈತನ ಅನುಚಿತ ವರ್ತನೆಗೆ ಸುತ್ತಮುತ್ತಲಿನ ಜನರೂ ಕೂಡಾ ಆತನಿಗೆ ಚಪ್ಪಲಿಯಿಂದ ಒದ್ದು ಥಳಿಸಿದ್ದಾರೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share.
Exit mobile version