ನವದೆಹಲಿ:ಮಧ್ಯಪ್ರದೇಶದ ರತ್ಲಾಂನ ಡಾಲ್ಫಿನ್ ಈಜುಕೊಳದಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಯುವಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಮೃತನನ್ನು ಅನಿಕೇತ್ ತಿವಾರಿ (18) ಎಂದು ಗುರುತಿಸಲಾಗಿದೆ.
ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕೊಳಕ್ಕೆ ಹಾರಿದ ಅನಿಕೇತ್ ಅವರ ಮುಖಕ್ಕೆ ಮತ್ತೊಬ್ಬ ಯುವಕನ ಮೊಣಕಾಲು ಬಡಿದು, ಅನಿಕೇತ್ ನೀರಿಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ.
#Watch: A young man died due to drowning in Ratlam’s Dolphin swimming pool.
The live CCTV footage of the incident shows that the deceased youth was climbing out of the swimming pool and then a youth is seen running and jumping into the swimming pool, whose foot is seen hurting… pic.twitter.com/yQkAK0be6C
— Mirror Now (@MirrorNow) May 20, 2024