ನವದೆಹಲಿ : ನಿನ್ನೆ (ಏಪ್ರಿಲ್ 2)ರಂದು ಪಿಲಿಭಿತ್’ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಭಾಷಣದ ಸಂದರ್ಭದಲ್ಲಿ ಅನಿರೀಕ್ಷಿತ ತಿರುವಿನಲ್ಲಿ, ಅವರ ಹಿಂದೆ ನಿಯೋಜಿಸಲಾಗಿದ್ದ ಭದ್ರತಾ ಕಮಾಂಡೋ ವೇದಿಕೆಯ ಮೇಲೆ ಹಠಾತ್ ಕುಸಿದುಬಿದ್ದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಸಿಎಂ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ರು ಕಮಾಂಡೋ ಬೀಳುವ ವಿಡಿಯೋ ವೈರಲ್ ಆಗಿದೆ. ಕಮಾಂಡೋಗಳ ಸಮತೋಲನ ತಪ್ಪಿದ್ದು, ಸಹ ಕಮಾಂಡೋಗಳು ಆತನ ಸಹಾಯಕ್ಕೆ ಧಾವಿಸುವುದು, ಭದ್ರತಾ ಸಿಬ್ಬಂದಿಯ ವೇಗದ ಪ್ರತಿಕ್ರಿಯೆಯನ್ನ ಎತ್ತಿ ತೋರಿಸುತ್ತದೆ.
यूपी के पीलीभीत में CM योगी आदित्यनाथ मंच से भाषण दे रहे थे.
तभी अचानक पीछे खड़ा कमांडो लड़खड़ाकर गिरने लगा. फिर कमांडो को रिप्लेस किया गया।
ऐसा क्यों हुआ? उसकी हालत कैसी है? इस बारे में फिलहाल जानकारी सामने नहीं आई है pic.twitter.com/DnM2mTMb9M
— Priya singh (@priyarajputlive) April 2, 2024
UPDATE : ತೈವಾನ್’ನಲ್ಲಿ 7.5 ತೀವ್ರತೆಯ ಭೂಕಂಪ ; ಮೃತರ ಸಂಖ್ಯೆ 7ಕ್ಕೆ ಏರಿಕೆ, 700ಕ್ಕೂ ಹೆಚ್ಚು ಮಂದಿಗೆ ಗಾಯ
UPDATE : ತೈವಾನ್’ನಲ್ಲಿ 7.5 ತೀವ್ರತೆಯ ಭೂಕಂಪ ; ಮೃತರ ಸಂಖ್ಯೆ 7ಕ್ಕೆ ಏರಿಕೆ, 700ಕ್ಕೂ ಹೆಚ್ಚು ಮಂದಿಗೆ ಗಾಯ
BREAKING: ‘ಕರ್ನಾಟಕ ಹೈಕೋರ್ಟ್’ನಲ್ಲೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ‘ವ್ಯಕ್ತಿ ಆತ್ಮಹತ್ಯೆ’ಗೆ ಯತ್ನ