ನವದೆಹಲಿ: ಅನೇಕರಿಗೆ ಜನಪ್ರಿಯ ಮತ್ತು ಅನುಕೂಲಕರ ಊಟದ ಆಯ್ಕೆಯಾದ ಎನ್ಸ್ಟಾಂಟ್ ನೂಡಲ್ಸ್, ಸೇವನೆ ಬಗ್ಗೆ ಆಘಾರಕಾರಿ ಮಾಹಿತಿಯೊಂದು ಹೊರ ಬಿದಿದ್ದೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊದಲ್ಲಿ @cooltechtipz ಪೋಸ್ಟ್ ಮಾಡಿದ ಒಂದು ನಿಮಿಷದ ವೀಡಿಯೊದಲ್ಲಿ ಸಂಶೋಧಕರು ಸೂಕ್ಷ್ಮದರ್ಶಕದ ಮೂಲಕ ನೂಡಲ್ ಅನ್ನು ಪರೀಕ್ಷಿಸಿದ್ದು, ಅದರಲ್ಲಿ ಅವರು ನೂಡಲ್ ಮೇಲೆ ತೆವಳುತ್ತಿರುವ ಸಣ್ಣ, ಪಾರದರ್ಶಕ ಜೀವಿ ಇರುವುದನ್ನು ಪತ್ತೆ ಹೆಚ್ಚಿದ್ದಾರೆ.
=
ವೀಡಿಯೊಗೆ ಪ್ರತಿಕ್ರಿಯೆಯಾಗಿ, ನೆಟ್ಟಿಗರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದು, ಕೀಟಾಣುಗಳನ್ನು ಕೊಲ್ಲಲು ಸಾಕಷ್ಟು ಹೆಚ್ಚಿನ ತಾಪಮಾನದಲ್ಲಿ ನೂಡಲ್ಸ್ ಬೇಯಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
The image of the Noodle we consume daily under the microscope: 👀 pic.twitter.com/01axZ8kuNV
— Learn Something (@cooltechtipz) May 22, 2024