ನವದೆಹಲಿ: 2024 ರ ಲೋಕಸಭಾ ಚುನಾವಣಾ ಪ್ರಚಾರವು ದೇಶದ ಹೆಚ್ಚಿನ ಭಾಗಗಳಲ್ಲಿ ಸುಡುವ ಶಾಖದ ನಡುವೆ ಕಾವೇರಿದ ಪ್ರಚಾರವನ್ನು ನಡೆಸುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರಕ್ಕಾಗಿ ದೇಶಾದ್ಯಂತ ಸಂಚರಿಸುತ್ತಿದ್ದಾರೆ.
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾಗೆ ಪ್ರಚಾರದ ವೇಳೇಯಲ್ಲಿ , ಮಾಧ್ಯಮ ವ್ಯಕ್ತಿಯೊಬ್ಬರು ನಿಮ್ಮ ಶಕ್ತಿಯ ಮೂಲ ಯಾವುದು ಎಂದು ಕೇಳುತ್ತಾರೆ, ಇದಕ್ಕೆ ನಾಯಕಿ “ಸೆಕ್ಸ್” ಎಂದು ಉತ್ತರಿಸುವುದನ್ನು ಕೇಳಬಹುದು. ಈ ವಿಡಿಯೋ ಈಗ ವೈರಲ್ ಆಗಿದೆ.
Reporter: What's your source of Energy?
Mahua Moitra: SEX
TMCian for a reason 🤡 pic.twitter.com/2fMnNP73m0
— Sunanda Roy 👑 (@SaffronSunanda) April 18, 2024