ನವದೆಹಲಿ: ಇದೀಗ ನಟಿ ರಶ್ಮಿಕಾ ಅವರ ಮತ್ತೊಂದು ಡೀಪ್ಫೇಕ್ ವಿಡಿಯೋ ವೈರಲ್ ಆಗಿದೆ. ಯಾರದೋ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ವಿಡಿಯೋ ವೈರಲ್ (Video Viral) ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿರುವ ಅಭಿಮಾನಿಗಳು ರಶ್ಮಿಕ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೇರೆಯವರ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಿಸಿರುವ ಕಿಡಿಗೇಡಿಗಳು ಅಶ್ಲೀಲವಾಗಿ ಬಿಂಬಿಸುವ ಯತ್ನ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಕೂಡ ಇದೇ ತೆರನಾದ ವಿಡಿಯೋ ರಶ್ಮೀಕ ಅವರು ಸೇರಿದಂತೆ ಹಲವು ಮಂದಿಯ ವಿಡಿಯೋಗಳು ವೈರಲ್ ಆಗಿತ್ತು. ಇದಲ್ಲದೇ ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿತ್ತು.
ಹಾವೇರಿಂದ ಈಶ್ವರಪ್ಪ ಮಗನಿಗೆ ಲೋಕಸಭೆ ಟಿಕೇಟ್ ಮಿಸ್!? ಬೊಮ್ಮಾಯಿಗೆ ಫಿಕ್ಸ್!?
BIG NEWS : ಸೊಸೆಯು ಅತ್ತೆ-ಮಾವನಿಂದ ʻಜೀವನಾಂಶʼ ಕೋರುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು