ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ರೈಲು ಸೇತುವೆಯ ಮೇಲೆ ಭಾರತೀಯ ರೈಲ್ವೆ ಗುರುವಾರ ಯಶಸ್ವಿ ಪ್ರಾಯೋಗಿಕ ಸಂಚಾರವನ್ನ ನಡೆಸಿತು. ರಂಬನ್ ಜಿಲ್ಲೆಯ ಸಂಗಲ್ದಾನ್ ಮತ್ತು ರಿಯಾಸಿ ನಡುವೆ ಹೊಸದಾಗಿ ಸೇತುವೆಯನ್ನ ನಿರ್ಮಿಸಲಾಗಿದೆ.
ಈ ಮಾರ್ಗದಲ್ಲಿ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ” USBRL ಯೋಜನೆಯ ಸಂಗಲ್ದಾನ್-ರಿಯಾಸಿ ವಿಭಾಗದ ನಡುವೆ ಮೆಮು ರೈಲಿನ ಯಶಸ್ವಿ ಪ್ರಾಯೋಗಿಕ ಓಟ. ಜಮ್ಮು ಮತ್ತು ಕಾಶ್ಮೀರ” ಎಂದು ಬರೆದಿದ್ದಾರೆ.
https://x.com/ANI/status/1803725821817114808
VIDEO : “ಜಮ್ಮು-ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ಹಿಂಜರಿಯೋದಿಲ್ಲ”: ಶ್ರೀನಗರದಲ್ಲಿ ‘ಪ್ರಧಾನಿ ಮೋದಿ’ ವಾರ್ನಿಂಗ್
VIDEO : “ಜಮ್ಮು-ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ಹಿಂಜರಿಯೋದಿಲ್ಲ”: ಶ್ರೀನಗರದಲ್ಲಿ ‘ಪ್ರಧಾನಿ ಮೋದಿ’ ವಾರ್ನಿಂಗ್