ಚೆನ್ನೈ : ತಮಿಳುನಾಡು ಸರ್ಕಾರದ ಅಧಿಕೃತ ಸಮಾರಂಭದಲ್ಲಿ ಪೊಲೀಸ್ ಆಯುಕ್ತರು ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಕಮಿಷನರ್ ಥಾಮ್ಸನ್ ಜೋಸ್ ಕುಸಿದು ಬೀಳುವುದನ್ನ ಕಾಣಬಹುದು.
ಅಂದ್ಹಾಗೆ, ಗಣರಾಜ್ಯೋತ್ಸವ ಆಚರಣೆ ವೇಳೆ ತಮಿಳುನಾಡು-ತಿರುವನಂತಪುರಂ ಸೆಂಟ್ರಲ್ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸಿದ ನಂತರ ರಾಜ್ಯಪಾಲರು ಮಾತನಾಡುತ್ತಿದ್ದರು. ಅಲ್ಲಿ ನಿಂತಿದ್ದ ಸಿಪಿ ಥಾಮ್ಸನ್ ಜೋಸ್ ಹೃದಯಾಘಾತದಿಂದಾಗಿ ಇದ್ದಕ್ಕಿದ್ದಂತೆ ವೇದಿಕೆ ಮೇಲೆಯೇ ಕುಸಿದು ಬಿದ್ದರು. ಇದನ್ನು ನೋಡಿದ ಸಹ ಅಧಿಕಾರಿಗಳು ಅವರನ್ನ ಕರೆದೊಯ್ದು ಸಿಪಿಆರ್ ಮಾಡಿದರು. ನಂತರ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಎಂದಿನಂತೆ ತಮ್ಮ ಕರ್ತವ್ಯಗಳನ್ನ ನಿರ್ವಹಿಸುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ.
ಮಂಡ್ಯ: ಮದ್ದೂರು ಪಟ್ಟಣದ ಕೊಲ್ಲಿ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ, ಕೊಲೆ ಮಾಡಿರುವ ಶಂಕೆ
BREAKING : ‘ಮುಡಾ’ ಮಾಜಿ ಆಯುಕ್ತ ನಟೇಶ್ ಗೆ ಬಿಗ್ ರಿಲೀಫ್ : ‘ED’ ನೀಡಿದ್ದ ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶ
BREAKING: ನಾಳೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಬೈರತಿ ಸುರೇಶ್ ಗೆ ‘ED ನೋಟಿಸ್’ ಜಾರಿ | Minister Byrathi Suresh