Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

KSRTC ನಿರ್ವಾಹಕ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ, ಸನ್ಮಾನಿಸಿ ಗೌರವಿಸಿದ ನಿಗಮ

14/02/2026 10:45 PM

BREAKING: ಕರ್ನಾಟಕ ಸೇರಿದಂತೆ 4 ರಾಜ್ಯಗಳ 12 ಜಿಲ್ಲೆಗಳಲ್ಲಿ ರೈಲ್ವೆ ಜಾಲ ವಿಸ್ತರಣೆಗೆ ಕೇಂದ್ರ ಸಂಪುಟ ಒಪ್ಪಿಗೆ

14/02/2026 10:20 PM

ಶಿವಮೊಗ್ಗ ವಿಶೇಷ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ

14/02/2026 10:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್
INDIA

Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್

By KannadaNewsNow30/01/2025 5:28 PM

ನವದೆಹಲಿ : ದೆಹಲಿಯ ಕರ್ತಾರ್ ನಗರದಲ್ಲಿ ಬುಧವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳನ್ನ ವೇದಿಕೆಗೆ ಪರಿಚಯಿಸುತ್ತಿದ್ದಂತೆ ಅವರ ಪಾದಗಳನ್ನ ಮುಟ್ಟದಂತೆ ತಡೆದರು. ಅದ್ಯಾಗೂ ಪಟ್ಪರ್ಗಂಜ್ ಬಿಜೆಪಿ ಅಭ್ಯರ್ಥಿ ರವೀಂದರ್ ಸಿಂಗ್ ನೇಗಿ ಪ್ರಧಾನಿ ಮೋದಿ ಅವ್ರ ಪಾದ ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದಾಗ, ಪ್ರಧಾನಿ ಮೋದಿಯೇ ತಕ್ಷಣ ನೇಗಿ ಪಾದಗಳನ್ನ ಮೂರು ಬಾರಿ ಮುಟ್ಟಿ ನಮಸ್ಕರಿಸುವ ಮೂಲಕ ಪ್ರತಿಕ್ರಿಯಿಸಿದರು. ಆಗ ಅಚ್ಚರಿಗೊಂಡ ರವೀಂದರ್ ಸಿಂಗ್ ನೇಗಿ ಏನನ್ನು ಪ್ರತಿಕ್ರಿಯಿಸದೇ ನಿಂತಿದ್ದನ್ನ ನೋಡಬಹುದು.

ಅಂದ್ಹಾಗೆ, ಪೂರ್ವ ದೆಹಲಿಯ ವಿನೋದ್ ನಗರದ ಬಿಜೆಪಿ ಕೌನ್ಸಿಲರ್ ರವೀಂದರ್ ನೇಗಿ ಕಳೆದ ವರ್ಷ ಸ್ಥಳೀಯ ಅಂಗಡಿಕಾರರನ್ನ ಒಳಗೊಂಡ ಕ್ರಮಗಳಿಗಾಗಿ ಸುದ್ದಿಯಾಗಿದ್ದರು. ಅವರು ಅಂಗಡಿಗಳಿಗೆ ಭೇಟಿ ನೀಡುವುದನ್ನು ಮತ್ತು ನಿರ್ದಿಷ್ಟ ಸಮುದಾಯದ ಅಂಗಡಿಕಾರರನ್ನ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ನಿಜವಾದ ಹೆಸರುಗಳನ್ನ ಪ್ರದರ್ಶಿಸುವಂತೆ ಒತ್ತಾಯಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ್ದವು.

ಪಟ್ಪರ್ಗಂಜ್ ಸ್ಥಾನಕ್ಕೆ ಕಳೆದ ಚುನಾವಣೆಯಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಬಲವಾದ ಸವಾಲನ್ನ ಒಡ್ಡಿದ ಅದೇ ನಾಯಕ ರವೀಂದ್ರ ಸಿಂಗ್ ನೇಗಿ. ಆದಾಗ್ಯೂ, ಸಿಸೋಡಿಯಾ ಸ್ಥಾನವನ್ನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಬಾರಿ, ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಮನೀಶ್ ಸಿಸೋಡಿಯಾ ಕ್ಷೇತ್ರಗಳನ್ನು ಬದಲಾಯಿಸಿದ್ದಾರೆ ಮತ್ತು ಈಗ ಜಂಗ್ಪುರದಿಂದ ಸ್ಪರ್ಧಿಸುತ್ತಿದ್ದಾರೆ, ಶಿಕ್ಷಣ ತಜ್ಞ ಅವಧ್ ಓಜಾ ಅವರಿಗೆ ಪಟ್ಪರ್ಗಂಜ್ಗೆ ಟಿಕೆಟ್ ನೀಡಲಾಗಿದೆ. ಅವಧ್ ಓಜಾ ವಿರುದ್ಧ ರವೀಂದ್ರ ಸಿಂಗ್ ನೇಗಿ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದಾರೆ.

VIDEO | Delhi Elections 2025: PM Modi (@narendramodi) meets BJP candidates during 'Sankalp Rally' at Kartar Nagar.#DelhiElectionsWithPTI #DelhiElections2025

(Full video available on PTI Videos – https://t.co/n147TvrpG7) pic.twitter.com/H3sM0z63h3

— Press Trust of India (@PTI_News) January 29, 2025

 

 

 

BIG NEWS: ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ: ಪೊಲೀಸ್ ನೇರ ನೇಮಕಾತಿ ಮೀಸಲಾತಿ ಶೇ.2ರಿಂದ 3ಕ್ಕೆ ಹೆಚ್ಚಳ

ಇನ್ಮುಂದೆ ರಾಜ್ಯ ಅಡೆತಡೆಗಳಿಲ್ಲ: ‘NEET PG’ ಪ್ರವೇಶಕ್ಕೆ ‘ವಾಸಸ್ಥಳ ಆಧಾರಿತ ಮೀಸಲಾತಿ’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಕುಂಭಮೇಳ ಕಾಲ್ತುಳಿತ ದುರಂತ: ಇಂದು ಸಂಜೆ ಬೆಳಗಾವಿಗೆ ಮೃತದೇಹಗಳು ತಲುಪಲಿವೆ- ಸಚಿವ ಕೃಷ್ಣಭೈರೇಗೌಡ

video goes viral Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ 'ಪ್ರಧಾನಿ ಮೋದಿ' Watch video: PM Modi touches young leader's feet ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

BREAKING: ಕರ್ನಾಟಕ ಸೇರಿದಂತೆ 4 ರಾಜ್ಯಗಳ 12 ಜಿಲ್ಲೆಗಳಲ್ಲಿ ರೈಲ್ವೆ ಜಾಲ ವಿಸ್ತರಣೆಗೆ ಕೇಂದ್ರ ಸಂಪುಟ ಒಪ್ಪಿಗೆ

14/02/2026 10:20 PM2 Mins Read

ವಿದ್ಯಾರ್ಥಿಗಳೇ ಗಮನಿಸಿ ; CBSE ಬೋರ್ಡ್ ಪರೀಕ್ಷೆಗೆ ‘ಡ್ರೆಸ್ ಕೋಡ್’ ಬಿಡುಗಡೆ, ಹೀಗಿರಲಿ ನಿಮ್ಮ ವಸ್ತ್ರ!

14/02/2026 10:02 PM2 Mins Read

ಅಮೆರಿಕ-ಯುರೋಪ್ ಒಕ್ಕೂಟ ಒಪ್ಪಂದ ; ಭಾರತಕ್ಕೆ 60 ಟ್ರಿಲಿಯನ್ ಡಾಲರ್, ರಫ್ತು ಬೆಳವಣಿಗೆ ಹೆಚ್ಚಳ ; ಪಿಯೂಷ್ ಗೋಯಲ್

14/02/2026 9:51 PM2 Mins Read
Recent News

KSRTC ನಿರ್ವಾಹಕ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ, ಸನ್ಮಾನಿಸಿ ಗೌರವಿಸಿದ ನಿಗಮ

14/02/2026 10:45 PM

BREAKING: ಕರ್ನಾಟಕ ಸೇರಿದಂತೆ 4 ರಾಜ್ಯಗಳ 12 ಜಿಲ್ಲೆಗಳಲ್ಲಿ ರೈಲ್ವೆ ಜಾಲ ವಿಸ್ತರಣೆಗೆ ಕೇಂದ್ರ ಸಂಪುಟ ಒಪ್ಪಿಗೆ

14/02/2026 10:20 PM

ಶಿವಮೊಗ್ಗ ವಿಶೇಷ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ

14/02/2026 10:11 PM

ವಿದ್ಯಾರ್ಥಿಗಳೇ ಗಮನಿಸಿ ; CBSE ಬೋರ್ಡ್ ಪರೀಕ್ಷೆಗೆ ‘ಡ್ರೆಸ್ ಕೋಡ್’ ಬಿಡುಗಡೆ, ಹೀಗಿರಲಿ ನಿಮ್ಮ ವಸ್ತ್ರ!

14/02/2026 10:02 PM
State News
KARNATAKA

KSRTC ನಿರ್ವಾಹಕ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ, ಸನ್ಮಾನಿಸಿ ಗೌರವಿಸಿದ ನಿಗಮ

By kannadanewsnow0914/02/2026 10:45 PM KARNATAKA 1 Min Read

ಶಿವಮೊಗ್ಗ: ಆ ಸಾರಿಗೆ ಬಸ್ಸಿಗೆ ಹತ್ತಿದ್ದಂತ ಪ್ರಯಾಣಿಕರೊಬ್ಬರು ಇಳಿಯುವಾಗ ಒಡವೆ, ಹಣವಿದ್ದಂತ ಬ್ಯಾಗ್ ಅನ್ನೇ ಬಿಟ್ಟು ಹೋಗಿದ್ದರು. ಆದರೇ ನಿರ್ವಾಹಕ…

ಶಿವಮೊಗ್ಗ ವಿಶೇಷ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ

14/02/2026 10:11 PM

ಬಳ್ಳಾರಿ-ಹೊಸಪೇಟೆಯ 3-4ನೇ ರೈಲು ಮಾರ್ಗ, NH 167 ಗುಡೇಬೆಳ್ಳೂರು- ಮಹಬೂಬ್‌ ನಗರ ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

14/02/2026 9:52 PM

BREAKING: ‘ಬ್ರಾಹ್ಮಣ’ರ ಬಗ್ಗೆ ಹೇಳಿಕೆ ಕುರಿತು ವಿಷಾದ ವ್ಯಕ್ತ ಪಡಿಸಿದ ‘ಸಿಗಂದೂರು ದೇವಸ್ಥಾನ ಧರ್ಮದರ್ಶಿ ರಾಮಪ್ಪ’

14/02/2026 9:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.