Watch Video : ಪ್ರಸಿದ್ಧ ಹಿಂದಿ ಹಾಡಿನ ಮೂಲಕ ‘ಭಾರತ-ರಷ್ಯಾ ಸಂಬಂಧ’ ಶ್ಲಾಘಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್
ಮಾಸ್ಕೋ : ಎರಡು ದಿನಗಳ ರಷ್ಯಾ ಭೇಟಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ರಷ್ಯಾ ನಡುವೆ ಬಲವಾದ ಬಂಧವನ್ನು ನಿರ್ಮಿಸುವಲ್ಲಿ ಅಧ್ಯಕ್ಷ ಪುಟಿನ್ ಅವರ ಪ್ರಯತ್ನಗಳನ್ನ ಪ್ರಧಾನಿ ಮೋದಿ ಶ್ಲಾಘಿಸಿದರು. “ರಷ್ಯಾ ಭಾರತದ ವಿಶ್ವಾಸಾರ್ಹ ಸ್ನೇಹಿತ. ನಮ್ಮ ಸ್ನೇಹವು ಪರಸ್ಪರ ನಂಬಿಕೆ ಮತ್ತು ಗೌರವವನ್ನ ಆಧರಿಸಿದೆ” ಎಂದರು. ವಲಸಿಗರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಜಾಗತಿಕ ಸಮೃದ್ಧಿಗೆ ಹೊಸ ಶಕ್ತಿಯನ್ನ ನೀಡಲು ಭಾರತ ಮತ್ತು ರಷ್ಯಾ ಹೆಗಲಿಗೆ … Continue reading Watch Video : ಪ್ರಸಿದ್ಧ ಹಿಂದಿ ಹಾಡಿನ ಮೂಲಕ ‘ಭಾರತ-ರಷ್ಯಾ ಸಂಬಂಧ’ ಶ್ಲಾಘಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed