ನವದೆಹಲಿ : ಗೇಮಿಂಗ್ ಸಮುದಾಯದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಗೇಮಿಂಗ್ ಪ್ರಭಾವಶಾಲಿಗಳು ಮತ್ತು ಎಸ್ಪೋರ್ಟ್ಸ್ ವ್ಯಕ್ತಿಗಳಾದ ಮಾರ್ಟಲ್, ಥಗ್, ಪಾಯಲ್ ಗೇಮಿಂಗ್, ಮೈಥ್ಪಾಟ್ ಮತ್ತು ಗೇಮರ್ಫ್ಲೀಟ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.
ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಟಾಂಕರ್, ಪಾಯಲ್ ಧರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಅವರು ಎಸ್ಪೋರ್ಟ್ಸ್ ಆಟಗಾರರು ಮತ್ತು ಗೇಮಿಂಗ್ ಪ್ರಭಾವಶಾಲಿಗಳಾಗಿ ತಮ್ಮ ಅನುಭವದ ಬಗ್ಗೆ ಮಾತನಾಡಿದರು.
ಸಭೆಯಲ್ಲಿ, ಗೇಮಿಂಗ್ ಮತ್ತು ಎಸ್ಪೋರ್ಟ್ಸ್ ಉದ್ಯಮದ ಬೆಳವಣಿಗೆಯನ್ನ ಉತ್ತೇಜಿಸಲು ಗೇಮಿಂಗ್ ಸಮುದಾಯದಿಂದ ಸಂಪೂರ್ಣ ಬೆಂಬಲ ಮತ್ತು ಸಹಾಯವನ್ನ ಪಡೆಯುವುದಾಗಿ ಪಿಎಂ ಮೋದಿ ಗೇಮರ್ಗಳಿಗೆ ಭರವಸೆ ನೀಡಿದರು.
ವಿಡಿಯೋ ನೋಡಿ.!
Prime Minister Narendra Modi interacts with top Indian Gamers
PM Modi also tried his hand at a few games. pic.twitter.com/QT11YwOZfp
— ANI (@ANI) April 11, 2024
ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪತಿಗೆ ‘ಜೀವನಾಂಶ’ ಪಾವತಿಸಲು ಮಹಿಳೆಗೆ ಹೈಕೋರ್ಟ್ ನಿರ್ದೇಶನ
ದೇವೇಗೌಡರು ಬೇಡ ಎಂದರು ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು : ಮಾಜಿ ಸಿಎಂ HD ಕುಮಾರಸ್ವಾಮಿ
BREAKING : ಬಹು ಶತಕೋಟಿ ಡಾಲರ್ ವಂಚನೆ : ವಿಯೆಟ್ನಾಂ ಬಿಲಿಯನೇರ್ ‘ಟ್ರೂಂಗ್ ಮೈ ಲಾನ್’ಗೆ ಮರಣ ದಂಡನೆ