ಉಜ್ಜಯಿನಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಮಧ್ಯಪ್ರದೇಶದ ಉಜ್ಜಯಿನಿ ತಲುಪಿದೆ. ಉಜ್ಜಯಿನಿಯಲ್ಲಿ ರಾಹುಲ್ ಗಾಂಧಿ ಮಹಾಕಾಲ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಆದ್ರೆ, ರಾಹುಲ್ ಗಾಂಧಿ ಅವರು ಮಹಾಕಾಲ್ ದೇವಾಲಯದ ಗರ್ಭಗುಡಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಯಾಕಂದ್ರೆ, ಶಿವರಾತ್ರಿಯ ಕಾರಣ ಗರ್ಭಗುಡಿಗೆ ಹೋಗಿ ಪೂಜಿಸಲು ಯಾರಿಗೂ ಅವಕಾಶವಿರುವುದಿಲ್ಲ.
#WATCH | "Modi-Modi" slogan raised by some people during Congress MP Rahul Gandhi's visit to the Mahakaleshwar Temple in Ujjain, Madhya Pradesh. pic.twitter.com/ErtnfPw7UR
— ANI (@ANI) March 5, 2024
ಅಂದ್ಹಾಗೆ, ಆಲಯ ಭೇಟಿ ವೇಳೆ ರಾಹುಲ್ ಅವರೊಂದಿಗೆ ಕಮಲ್ ನಾಥ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಜೊತೆಗಿದ್ದರು.
“ಜೈ ಶ್ರೀರಾಮ್ ಘೋಷಣೆ ಕೂಗಿ ಹಸಿವಿನಿಂದ ಸಾಯುತ್ತೀರಿ” ‘ರಾಹುಲ್ ಗಾಂಧಿ’ ಹೊಸ ವಿವಾದಾತ್ಮಕ ಹೇಳಿಕೆ