ಪಾಟ್ನಾ : ಬಿಹಾರದ ಪಾಟ್ನಾದ ಆಸ್ಪತ್ರೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಗುಂಡು ಪೇರೋಲ್ ಮೇಲೆ ಆಸ್ಪತ್ರೆ ಸೇರಿದ್ದ ಚಂದನ್ ಎನ್ನುವ ಗ್ಯಾಂಗ್ ಸ್ಟಾರ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ.
ವಿವರಗಳ ಪ್ರಕಾರ, ದಾಳಿಕೋರರನ್ನ ಆ ಪ್ರದೇಶದಲ್ಲಿ ರಿಯಲ್ ಎಸ್ಟೇಟ್’ಗೆ ಸಂಬಂಧಿಸಿದ ಬಿಲ್ಡರ್’ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ. ಇನ್ನು ಈ ದಾಳಿಕೋರರು ಈ ಹಿಂದೆ ಅಪರಾಧ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಇತರರಿಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಆಸ್ಪತ್ರೆಯಿಂದ ಬಂದಿರುವುದಾಗಿ ಹೇಳಲಾದ ವೀಡಿಯೊದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಆಸ್ಪತ್ರೆಯ ಲಾಬಿಗೆ ಪ್ರವೇಶಿಸುತ್ತಿರುವುದನ್ನ ತೋರಿಸಲಾಗಿದೆ. ಕೆಲವು ಕ್ಷಣಗಳ ನಂತರ, ಗುಂಡು ಹಾರಿಸಿ ಓಡಿಹೋಗುತ್ತಿರುವುದನ್ನ ನೋಡಬಹುದು.
CCTV footage of Chandan Mishra’s murder inside Paras Hospital (Patna) has surfaced.
He was brutally shot inside the hospital premises.
Where is the security? Where is Bihar heading?#ParasHospital #ChandanMishra #Bihar pic.twitter.com/ZZZP95PYje— Tarun Choubey 🇮🇳 (@Tarunchoubey4) July 17, 2025
BREAKING : ಶಿಕೋಪುರ ಭೂ ಪ್ರಕರಣ : ‘ರಾಬರ್ಟ್ ವಾದ್ರಾ’ ಸೇರಿ ಇತರರ ವಿರುದ್ಧ ‘ED’ ಜಾರ್ಜ್ ಶೀಟ್ ಸಲ್ಲಿಕೆ
BREAKING: ಉಕ್ರೇನ್ ನೂತನ ಪ್ರಧಾನಿಯಾಗಿ ಯುಲಿಯಾ ಸ್ವೈರಿಡೆಂಕೊ ನೇಮಕ | Yuliia Svyrydenko
BREAKING : ಸೆಪ್ಟೆಂಬರ್’ನಲ್ಲಿ ಅಮೆರಿಕ ಅಧ್ಯಕ್ಷ ‘ಡೊನಾಲ್ಡ್ ಟ್ರಂಪ್’ ಪಾಕಿಸ್ತಾನಕ್ಕೆ ಭೇಟಿ : ವರದಿ