ಮುಂಬೈ : ಮುಂಬೈನಲ್ಲಿ ನಡೆದ ಟೀಮ್ ಇಂಡಿಯಾದ ಟಿ20 ವಿಶ್ವಕಪ್ 2024ರ ವಿಜಯೋತ್ಸವದ ಮೆರವಣಿಗೆಯಲ್ಲಿ ಅಭಿಮಾನಿಯೊಬ್ಬರು ಮರದ ಮೇಲೆ ಹತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ತಂಡವನ್ನ ಹುರಿದುಂಬಿಸಲು ಭಾರಿ ಪ್ರಮಾಣದ ಅಭಿಮಾನಿಗಳು ಜಮಾಯಿಸಿದ್ದು, ಭಾರತ ತಂಡವು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29 ರಂದು ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ, ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ ಆಟಗಾರರು ಭಾರತಕ್ಕೆ ನಿರ್ಗಮಿಸುವುದು ವಿಳಂಬವಾಯಿತು. ಆದ್ದರಿಂದ, ಇಡೀ ತಂಡವು ಇನ್ನೂ 3 ದಿನಗಳ ಕಾಲ ಅಲ್ಲಿಯೇ ಉಳಿಯಬೇಕಾಯಿತು. ನಂತ್ರ ಬಿಸಿಸಿಐ ಅವರಿಗಾಗಿ ವಿಶೇಷ ವಿಮಾನವನ್ನ ವ್ಯವಸ್ಥೆ ಮಾಡಿದ್ದು, ಅದು ಬುಧವಾರ ಹೊರಟಿತು. ಇಂದು ನವದೆಹಲಿಗೆ ಬಂದೀಳಿದ ಆಟಗಾರರು, ಪ್ರಧಾನಿ ಮೋದಿಯವ್ರನ್ನ ಭೇಟಿಯಾದರು.
टीम इंडिया को करीब से देखने के लिए पेड़ पर चढ़ गया शख़्स, देखिए वीडियो#Shankhnaad #T20WorldCup #IndianCricketTeam #VictoryParade | @chitraaum pic.twitter.com/9zENHdKjV9
— AajTak (@aajtak) July 4, 2024
“ಮಣ್ಣಿನ ರುಚಿ ಹೇಗಿತ್ತು.?” ಟೀಂ ಇಂಡಿಯಾ ಜೊತೆಗಿನ ಸಭೆ ವೇಳೆ ‘ರೋಹಿತ್ ಶರ್ಮಾ’ಗೆ ‘ಪ್ರಧಾನಿ ಮೋದಿ’ ಪ್ರಶ್ನೆ
‘BMTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘840 ಬಿಎಸ್-6 ಬಸ್ಸು’ಗಳ ಖರೀದಿಗೆ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಅನುಮೋದನೆ
BREAKING : ಜುಲೈ 8ರಂದು ನೂತನ ಸಿಎಂ ‘ಹೇಮಂತ್ ಸೊರೆನ್’ ನೇತೃತ್ವದಲ್ಲಿ ಜಾರ್ಖಂಡ್ ಸರ್ಕಾರ ‘ವಿಶ್ವಾಸಮತ ಯಾಚನೆ’