ನವದೆಹಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಲಘು ಯುದ್ಧ ಟ್ಯಾಂಕ್ ಜೊರಾವರ್’ನ್ನ ಶನಿವಾರ ಗುಜರಾತ್’ನ ಹಜೀರಾದಲ್ಲಿ ಪರೀಕ್ಷಿಸಿದೆ.
ಜೋರಾವರ್ ಅನ್ನು ಡಿಆರ್ ಡಿಒ ಮತ್ತು ಲಾರ್ಸೆನ್ ಅಂಡ್ ಟೂಬ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತೀಯ ಸೇನೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಟ್ಯಾಂಕ್ ಯೋಜನೆಯನ್ನ DRDO ಮುಖ್ಯಸ್ಥ ಡಾ.ಸಮೀರ್ ವಿ ಕಾಮತ್ ಪರಿಶೀಲಿಸಿದರು.
ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ನಿಯೋಜನೆಯನ್ನ ಎದುರಿಸಲು ಪೂರ್ವ ಲಡಾಖ್ ವಲಯದಲ್ಲಿ ಭಾರತೀಯ ಸೇನೆಯ ಅಗತ್ಯಗಳನ್ನ ಪೂರೈಸಲು ಡಿಆರ್ಡಿಒ ಈ ಟ್ಯಾಂಕ್ ಅಭಿವೃದ್ಧಿಪಡಿಸಿದೆ.
#WATCH | Exclusive footage of the light tank Zorawar developed jointly by DRDO and Larsen and Toubro. The tank project being developed for the Indian Army was reviewed by DRDO chief Dr Samir V Kamat in Hazira, Gujarat today. The tank has been developed by the DRDO to meet the… pic.twitter.com/bkJHdWkoWo
— ANI (@ANI) July 6, 2024
BREAKING : ಯುಕೆ ನೂತನ ಪ್ರಧಾನಿ ‘ಕೀರ್ ಸ್ಟಾರ್ಮರ್’ಗೆ ‘ಮೋದಿ’ ಅಭಿನಂದನೆ, ಭಾರತ ಭೇಟಿಗೆ ಆಹ್ವಾನ