Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: 1.52 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » WATCH VIDEO: ಕುಡಿದ ಮತ್ತಿನಲ್ಲಿ ಮಗನನ್ನೇ ಟೆರೇಸ್‌ನಿಂದ ತಳ್ಳಿದ ಅಪ್ಪ, ವಿಡಿಯೋ ವೈರಲ್‌!
INDIA

WATCH VIDEO: ಕುಡಿದ ಮತ್ತಿನಲ್ಲಿ ಮಗನನ್ನೇ ಟೆರೇಸ್‌ನಿಂದ ತಳ್ಳಿದ ಅಪ್ಪ, ವಿಡಿಯೋ ವೈರಲ್‌!

By ಅವಿನಾಶ್‌ ಆರ್‌ ಭೀಮಸಂದ್ರ

ಲಕ್ನೋ: ತಂದೆಯೊಂದಿಗೆ ಜಗಳವಾಡಿದ ನಂತರ ಉದ್ಯಮಿಯೊಬ್ಬ ತನ್ನ ಮಗನನ್ನೇ ಪಂಚತಾರಾ ಹೋಟೆಲ್‌ನ ಟೆರೇಸ್‌ನಿಂದ ತಳ್ಳಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎನ್ನಲಾಗಿದೆ.

ಭಾನುವಾರ ಮುಂಜಾನೆ ರಾಡಿಸನ್ ಹೋಟೆಲ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ಘಟನೆ ವಿಡಿಯೋ ವೈರ್‌ ಆಗಿದೆ.ವ್ಯಕ್ತಿಯನ್ನು ಹೋಟೆಲ್‌ನ ಮೊದಲ ಮಹಡಿಯಿಂದ ತಳ್ಳಿದಾಗ ಉದ್ಯಮಿ ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಕ್ಷೇತ್ರದ ಉದ್ಯಮಿ ಸಾರ್ಥಕ್ ಅಗರವಾಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

UP : बरेली के होटल रेडिसन में व्यापारी नेता के पुत्र सार्थक अग्रवाल को मारपीट के बाद फर्स्ट फ्लोर से नीचे फेंक दिया। उसको गंभीर चोटें आई हैं।

दरअसल, होटल में एक फैमिली प्रोग्राम था। कुछ व्यापारी शराब पीए हुए थे। रिदिम अरोड़ा, सतीश अरोड़ा पर FIR हुई। pic.twitter.com/WEaRJxRSTR

— Sachin Gupta (@SachinGuptaUP) April 21, 2024

video goes viral WATCH VIDEO: BUSINESSMAN PUSHES MAN FROM RADISSON HOTEL TERRACE IN BAREILLY WATCH VIDEO: ಬರೇಲಿಯ ರಾಡಿಸನ್ ಹೋಟೆಲ್ ಟೆರೇಸ್ನಿಂದ ವ್ಯಕ್ತಿಯನ್ನು ತಳ್ಳಿದ ಉದ್ಯಮಿ ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

2 Mins Read

BREAKING: ವಿನೇಶ್ ಫೋಗಟ್‌ಗೆ ಬಿಗ್ ಶಾಕ್: ಏಷ್ಯನ್ ಗೇಮ್ಸ್ ಕನಸು ಭಗ್ನ! ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ!

3 Mins Read

ಒಂದೂ ಕ್ಲಾಸ್‌ಗೆ ಹಾಜರಾಗದ ಕಾನೂನು ವಿದ್ಯಾರ್ಥಿಗಳಿಗೆ ಅಟೆಂಡೆನ್ಸ್ ಸಡಿಲಿಕೆ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು

2 Mins Read
Recent News

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: 1.52 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

State News
KARNATAKA

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 13…

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: 1.52 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

ಗೃಹಲಕ್ಷ್ಮಿ ಯೋಜನೆಯ 30ನೇ ಕಂತು ಬಿಡುಗಡೆ:3 ವರ್ಷದಲ್ಲಿ ಮಹಿಳೆಯರಿಗೆ ತಲಾ 60,000 ರೂ. ಪಾವತಿ | Gruhalakshmi

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.