ದಕ್ಷಿಣ ಚೀನಾದಲ್ಲಿ ಹೆದ್ದಾರಿಯ ಮೇಲೆ ಗುಡ್ಡದ ಒಂದು ಭಾಗ ಕುಸಿದು ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಸಿಸಿಟಿವಿ ಬುಧವಾರ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶವು ಭಾರಿ ಮಳೆಯನ್ನು ಕಾಣುತ್ತಿದೆ ಮತ್ತು ರಕ್ಷಣಾ ಕಾರ್ಯಕರ್ತರು 30 ಜನರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ವರದಿ ತಿಳಿಸಿದೆ. ಸಿಸಿಟಿವಿಯ ಪ್ರಾಥಮಿಕ ಮಾಹಿತಿಯ ಪ್ರಕಾರ ಒಟ್ಟು 18 ವಾಹನಗಳ ಮೇಲೆ ಗುಡ್ಡ ಕುಸಿದಿದೆ, ಇದರಲ್ಲಿ ಒಟ್ಟು 49 ಜನರು ಪ್ರಯಾಣ ಮಾಡುತ್ತಿದ್ದರು, ಇದರಲ್ಲಿ ಹತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭಿಕ ವರದಿಯು ಎಲ್ಲಾ ಗಾಯಗಳು ಮಾರಣಾಂತಿಕವಲ್ಲ ಎಂದು ಸೂಚಿಸುತ್ತದೆ ಅಂತ ಹೇಳಿದ್ದಾರೆ.
🚨#WATCH: As daytime footage shows the aftermath of a highway collapse which left dozens of casualties in southern China.
📌#Guangdong | #China
At least 19 people were killed and 30 others were hospitalized after a section of a highway collapsed in the Guangdong province of… pic.twitter.com/r1hR0UXw65
— R A W S G L 🌎 B A L (@RawsGlobal) May 1, 2024