ಮೊಹಾಲಿ : ಮೋಹಾಲಿಯಲ್ಲಿ ನಡೆಯುತ್ತಿರುವ ಭಾರತ-ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ನಡುವೆ ವಾಗ್ವಾದ ನಡೆದಿದೆ. ರೋಹಿತ್ ಚೆಂಡನ್ನ ಹೊಡೆದು ತಕ್ಷಣವೇ ಸಿಂಗಲ್’ಗಾಗಿ ಓಡಿದರು. ಆದ್ರೆ, ಇನ್ನೊಂದು ತುದಿಯಲ್ಲಿದ್ದ ಗಿಲ್ ಚೆಂಡನ್ನು ನೋಡುತ್ತಾ ತಮ್ಮ ಕ್ರೀಸ್ಗೆ ಅಂಟಿಕೊಂಡಿದ್ದು, ರೋಹಿತ್ ಅವರನ್ನ ಗಮನಿಸಲಿಲ್ಲ. ಹೀಗಾಗಿ ಇಬ್ಬರು ಒಂದೇ ಕ್ರೀಸ್’ನಲ್ಲಿದ್ದು, ಟೀಂ ಇಂಡಿಯಾ ನಾಯಕ ರನ್ ಔಟ್ ಆದರು.
ಗಿಲ್ ಚೆಂಡನ್ನು ವೀಕ್ಷಿಸುತ್ತಿದ್ದು, ರೋಹಿತ್ ಅವರನ್ನ ನೋಡಲೇ ಇಲ್ಲ. ಹೀಗಾಗಿ ನಾಯಕ ಯುವ ಆಟಗಾರನ ಮೇಲೆ ಕೋಪಗೊಂಡಿದ್ದು, ಗಿಲ್ ವಿರುದ್ಧ ಮೈದಾನದಲ್ಲೇ ಅಸಮಾಧಾನ ವ್ಯಕ್ತ ಪಡೆಸಿದರು. ಸಧ್ಯ ಗಿಲ್ ವಿರುದ್ಧ ರೋಹಿತ್ ಕೋಪ ವ್ಯಕ್ತ ಪಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ನೋಡಿ.!
Rohit gone for duck 😭#RohitSharma #Gill #IndvsAfg #INDvAFG pic.twitter.com/xpSGnreCm5
— Shubham Chand (@shubhamchand768) January 11, 2024
BREAKING : ಆಪಲ್ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಪಟ್ಟ ಪಡೆದ ‘ಮೈಕ್ರೋಸಾಫ್ಟ್’
BREAKING: ʻಹಳೆ ಪಿಂಚಣಿ ಯೋಜನೆʼಗೆ ಸಿಎಂ ಸಿದ್ದರಾಮಯ್ಯ ‘ಗ್ರೀನ್ ಸಿಗ್ನಲ್’
BREAKING : LeT ಸ್ಥಾಪಕ ಸದಸ್ಯ, ಮುಂಬೈ ದಾಳಿ ಮಾಸ್ಟರ್ ಮೈಂಡ್ ‘ಹಫೀಜ್ ಅಬ್ದುಲ್ ಸಲಾಂ’ ಸಾವು ದೃಢಪಟ್ಟಿದೆ : UNSC