ವಾಹನ ಸವಾರರೇ ಗಮನಿಸಿ ; ನೀವು ಈ ರೀತಿ ಮಾಡಿದ್ರೆ, ‘ಚಲನ್’ ಪಾವತಿಸುವ ಅಗತ್ಯವೇ ಇರೋಲ್ಲ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ವಾಹನ ಸವಾರರು ಒಂದಲ್ಲ ಒಂದು ಸಮಯದಲ್ಲಿ ತಪ್ಪಾಗಿ ಸಂಚಾರ ನಿಯಮಗಳನ್ನ ಉಲ್ಲಂಘಿಸುತ್ತಾರೆ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು, ಅತಿವೇಗದ ಚಾಲನೆಗಾಗಿ ಸಂಚಾರ ಪೊಲೀಸರು ಚಲನ್‌ಗಳನ್ನ ನೀಡುತ್ತಾರೆ. ಅದೇ ಸಮಯದಲ್ಲಿ, ನೀವು ಚಾಲನಾ ಪರವಾನಗಿ, ಆರ್ಸಿ, ಮಾಲಿನ್ಯ ಅಥವಾ ವಿಮೆಯನ್ನ ಹೊಂದಿಲ್ಲದಿದ್ದರೂ ಸಹ ಚಲನ್‌ಗಳ ರೂಪದಲ್ಲಿ ಭಾರಿ ಬೆಲೆಯನ್ನ ತೆರಬೇಕಾಗುತ್ತೆ. ನೀವು ಸಂಚಾರಿ ನಿಯಮಗಳನ್ನ ಸಂಪೂರ್ಣವಾಗಿ ಅನುಸರಿಸಿದ್ರೆ ಮಾತ್ರ ನೀವು ಚಲನ್ʼಗಳನ್ನು ತೊಡೆದುಹಾಕಬಹುದು. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ಪ್ರಸ್ತುತ ಮೋಟಾರು … Continue reading ವಾಹನ ಸವಾರರೇ ಗಮನಿಸಿ ; ನೀವು ಈ ರೀತಿ ಮಾಡಿದ್ರೆ, ‘ಚಲನ್’ ಪಾವತಿಸುವ ಅಗತ್ಯವೇ ಇರೋಲ್ಲ