Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಗದಗದಲ್ಲಿ ಕ್ರೂಜರ್ ವಾಹನ, ಲಾರಿ ಮಧ್ಯ ಭೀಕರ ಅಪಘಾತ : ಮೂವರು ಸಾವು, 10 ಜನರಿಗೆ ಗಾಯ!

05/02/2026 7:26 AM

ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರವನ್ನು ಪುನರುಚ್ಚರಿಸಿದ ಶೆಹಬಾಜ್ ಷರೀಫ್

05/02/2026 7:24 AM

ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ ಗಳ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ

05/02/2026 7:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಕಾಲಿಟ್ಟ ವಕ್ಫ್ ಬೋರ್ಡ್ ಭೂತ.? 60 ಎಕರೆ ಜಮೀನು ವಕ್ಫ್ ಗೆ ಪಹಣಿ ಮಾಡಿಸುವಂತೆ ಬರೆದ ಪತ್ರ ವೈರಲ್!
KARNATAKA

ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಕಾಲಿಟ್ಟ ವಕ್ಫ್ ಬೋರ್ಡ್ ಭೂತ.? 60 ಎಕರೆ ಜಮೀನು ವಕ್ಫ್ ಗೆ ಪಹಣಿ ಮಾಡಿಸುವಂತೆ ಬರೆದ ಪತ್ರ ವೈರಲ್!

By kannadanewsnow5730/10/2024 10:39 AM

ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಗೂ ವಕ್ಫ್ ಬೋರ್ಡ್ ಭೂತ ಕಾಲಿಟ್ಟಿದ್ದು, ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ 60 ಎಕರೆ ವಕ್ಫ್ ಬೋರ್ಡ್ ಆಸ್ತಿಯನ್ನು ವಕ್ಫ್ ಗೆ ಪಹಣಿ ಮಾಡಿಸುವಂತೆ ಬರೆದಿರುವ ಪತ್ರ ವೈರಲ್ ಆಗಿದೆ.

ಬೆಳ್ಳೂರು ಗ್ರಾಮದ ಸೆರ್ವೆ 472 ರಲ್ಲಿ 60 ಎಕರೆ ಆಸ್ತಿ ಎಂದು ಪತ್ರ ಬರೆದಿರುವ ಮುಸ್ಲಿಂರು. ಈ ಪತ್ರದಲ್ಲಿ ಗ್ರಾಮದ ಸರ್ವೇ ನಲ್ಲಿ 472 ರ ಲ್ಲಿ 60 ಎಕರೆ ಜಾಗ ವಕ್ಫ್ ಬೋರ್ಡ್ ಗೆ ಸೇರಿದ್ದು. ಆ ಜಾಗವನ್ನು ತಾಲೂಕು ಆಡಳಿತದ ಮೂಲಕ ವಕ್ಫ್ ಗೆ ಪಹಣಿ ಮಾಡಿಸುವಂತೆ ಸ್ಥಳೀಯ ಮುಸ್ಲಿಂರು ಒತ್ತಾಯಿಸಿದ್ದಾರೆ. ಈ ಪತ್ರವನ್ನು ಸ್ಥಳೀಯ ಮಸೀದಿ ಅಧ್ಯಕ್ಷರಿಗೆ ಬರೆದು ಒತ್ತಾಯಿಸಿರೋ ಮುಸ್ಲಿಂ ಗ್ರಾಮಸ್ಥರು. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂರ ಮಸೀದಿ ಅಧ್ಯಕ್ಷರಿಗೆ ಬರೆದಿರುವ ಪತ್ರ ವೈರಲ್ ಆಗಿದೆ.

ಪತ್ರದಲ್ಲಿ ಏನಿದೆ?

ವಿಷಯ : ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿ, ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 20 ಎಕರೆ ಜಮೀನು ಮಸೀದಿಗೆ & 34 ಎಕರೆ 12 ಗುಂಟೆ ಜಮೀನು ಸೂಪೀ ಸಂತರಿಗೆ & ಸರ್ವೆ ನಂ. 73 ರಲ್ಲಿ 06 ಎಕರೆ 06 ಗುಂಟೆ ಜಮೀನು ಖಬರಸ್ಥಾನ್ ಗೆ ಪಹಣಿಗಳನ್ನು ಮಾಡಲು ಸೂಕ್ತ ಕ್ರಮ ತಗೆದುಕೊಳ್ಳುವ ಬಗ್ಗೆ :

ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 20 ಎಕರೆ ಜಮೀನು ಮೈಸೂರು ಸರ್ಕಾರದ ಆದೇಶ ಸಂಖ್ಯೆ : ಆರ್ 2661 2 – ఎలాఆరో 189 32-2 23 ದಿನಾಂಕ : 03/ನವಂಬರ್/1932 ರಂತೆ ಮೈಸೂರು ಸರ್ಕಾರವು ಮಸೀದಿಗೆ ನೀಡಿ ಆದೇಶ ಮಾಡಿರುತ್ತದೆ & ಸ್ಥಚ್ ಆಗಿರುತ್ತದೆ.

ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 34 ಎಕರೆ 12 ಗುಂಟೆ ಸರ್ಕಾರಿ ಆದೇಶ ಸಂಖ್ಯೆ : ಜಿಡಿಆರ್ 19/39 – 40 ರಂತೆ ದಿನಾಂಕ : 22/11/1940 ರಂತೆ ಮೈಸೂರು ಸರ್ಕಾರವು ಸೂಪಿಸಂತರಿಗೆ ನೀಡಿ ಆದೇಶ ಮಾಡಿರುತ್ತದೆ & ಸ್ಮಚ್ ಆಗಿರುತ್ತದೆ.

ಬೆಳ್ಳೂರು ಗ್ರಾಮದ ಸರ್ವೆ ನಂ. 73 ರಲ್ಲಿ 06 ಎಕರೆ 06 ಗುಂಟೆ ಮೈಸೂರು ಸರ್ಕಾರದ ಆದೇಶ ಸಂಖ್ಯೆ : ಆರ್ 9876 ఎలా ఆరో 14 20- 16 : 05/ಮಾರ್ಚ್/1921 ರಂತೆ ಮೈಸೂರು ಸರ್ಕಾರವು ಖಬರಸ್ಥಾನ್‌ಗೆ ನೀಡಿ ಆದೇಶ ಮಾಡಿರುತ್ತದೆ & & ಸ್ಥಚ್ ಆಗಿರುತ್ತದೆ.

Wakf Board entered Sakarnadu Mandya district? A letter written to transfer 60 acres of land to Waqf went viral! ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಕಾಲಿಟ್ಟ ವಕ್ಫ್ ಬೋರ್ಡ್ ಭೂತ.? 60 ಎಕರೆ ಜಮೀನು ವಕ್ಫ್ ಗೆ ಪಹಣಿ ಮಾಡಿಸುವಂತೆ ಬರೆದ ಪತ್ರ ವೈರಲ್!
Share. Facebook Twitter LinkedIn WhatsApp Email

Related Posts

BREAKING : ಗದಗದಲ್ಲಿ ಕ್ರೂಜರ್ ವಾಹನ, ಲಾರಿ ಮಧ್ಯ ಭೀಕರ ಅಪಘಾತ : ಮೂವರು ಸಾವು, 10 ಜನರಿಗೆ ಗಾಯ!

05/02/2026 7:26 AM1 Min Read

ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲು ಶೇ.10ಕ್ಕೆ ಏರಿಸಲು ಶಿಫಾರಸು : ಡಾ.ಪುರುಷೋತ್ತಮ ಬಿಳಿಮಲೆ

05/02/2026 7:14 AM1 Min Read

ಮೈಸೂರು : ಹಳೆ ವೈಷಮ್ಯ ಹಿನ್ನೆಲೆಯಲ್ಲಿ, ಕೋರ್ಟ್ ಆವರಣದಲ್ಲಿಯೇ ವಕೀಲನ ಮೇಲೆ ಹಲ್ಲೆ : FIR ದಾಖಲು

05/02/2026 7:07 AM1 Min Read
Recent News

BREAKING : ಗದಗದಲ್ಲಿ ಕ್ರೂಜರ್ ವಾಹನ, ಲಾರಿ ಮಧ್ಯ ಭೀಕರ ಅಪಘಾತ : ಮೂವರು ಸಾವು, 10 ಜನರಿಗೆ ಗಾಯ!

05/02/2026 7:26 AM

ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರವನ್ನು ಪುನರುಚ್ಚರಿಸಿದ ಶೆಹಬಾಜ್ ಷರೀಫ್

05/02/2026 7:24 AM

ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ ಗಳ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ

05/02/2026 7:18 AM

ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲು ಶೇ.10ಕ್ಕೆ ಏರಿಸಲು ಶಿಫಾರಸು : ಡಾ.ಪುರುಷೋತ್ತಮ ಬಿಳಿಮಲೆ

05/02/2026 7:14 AM
State News
KARNATAKA

BREAKING : ಗದಗದಲ್ಲಿ ಕ್ರೂಜರ್ ವಾಹನ, ಲಾರಿ ಮಧ್ಯ ಭೀಕರ ಅಪಘಾತ : ಮೂವರು ಸಾವು, 10 ಜನರಿಗೆ ಗಾಯ!

By kannadanewsnow0505/02/2026 7:26 AM KARNATAKA 1 Min Read

ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕ್ರೂಜರ್ ವಾಹನ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿ…

ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲು ಶೇ.10ಕ್ಕೆ ಏರಿಸಲು ಶಿಫಾರಸು : ಡಾ.ಪುರುಷೋತ್ತಮ ಬಿಳಿಮಲೆ

05/02/2026 7:14 AM

ಮೈಸೂರು : ಹಳೆ ವೈಷಮ್ಯ ಹಿನ್ನೆಲೆಯಲ್ಲಿ, ಕೋರ್ಟ್ ಆವರಣದಲ್ಲಿಯೇ ವಕೀಲನ ಮೇಲೆ ಹಲ್ಲೆ : FIR ದಾಖಲು

05/02/2026 7:07 AM

BIG NEWS : ಮಗುವಿಗೆ ಬಾಡಿ ಲೋಷನ್ ತರಲಿಲ್ಲವೆಂದು ಪತಿ ವಿರುದ್ದ ಕೇಸ್ ದಾಖಲಿಸಿದ ಪತ್ನಿ!

05/02/2026 6:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.