ನವದೆಹಲಿ: ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅವರಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರ ನಾಳೆಯನ್ನು ಉತ್ತಮಗೊಳಿಸುವುದು ಶಿಕ್ಷಕರ ಕೈಯಲ್ಲಿದೆ. ಆದರೆ ಅನೇಕ ಬಾರಿ ಶಿಕ್ಷಕರ ಇಂತಹ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ, ಅದನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಲಿಗಢದ ಅಂತಹ ಒಂದು ವೀಡಿಯೊ ಎಕ್ಸ್ ನಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ.
ಈ ವೀಡಿಯೊದಲ್ಲಿ, ಮಹಿಳಾ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಹಾಳೆಯೊಂದಿಗೆ ನಿದ್ರೆಗೆ ಜಾರಿದ್ದಾರೆ ಮತ್ತು ಮಕ್ಕಳು ಹ್ಯಾಂಡ್ ಫ್ಯಾನ್ ನಿಂದ ಅಥಾವ ಬೀಸಗಣಿಯಿಂಧ ಗಾಳಿಯನ್ನು ನೀಡುತ್ತಿದ್ದಾರೆ ಎನ್ನುವುದನ್ನು ನೀವು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ. ಶಿಕ್ಷಕಿ ಶಾಲೆಯಲ್ಲಿ ಮನೆಯಲ್ಲಿರುವಂತೆ ಆರಾಮವಾಗಿ ಮಲಗುವುದನ್ನು ಕಾಣಬಹುದು. ಈ ವೀಡಿಯೊವನ್ನು ಎಕ್ಸ್ ನಲ್ಲಿ ಬಳಕೆದಾರ @Vishuraghav9 ಹಂಚಿಕೊಂಡಿದ್ದಾರೆ.
जब शिक्षक ही ऐसे होंगे तो शिक्षण कैसा होगा,भयंकर गर्मी से निजात पाने को मासूमों से हवा कराती मास्टरनी साहिबा, 😤👩🏫
अलीगढ़ में शिक्षिका के द्वारा मासूम बच्चों से उमस भरी गर्मी में पंखा कराने का वीडियो सोशल मीडिया पर तेजी से वायरल हो रहा है. यूपी के अलीगढ़ के धनीपुर ब्लॉक के… pic.twitter.com/AHud4DaLnE
— ज़िन्दगी गुलज़ार है ! (@Gulzar_sahab) July 27, 2024