Viral Video : ಚರಂಡಿ ನೀರಿಗೆ ನಿಂಬೆ ಹಣ್ಣು ರಸ ಸೇರಿಸಿ ಕುಡಿದ ಪುನೀತ್ ಸೂಪರ್ ಸ್ಟಾರ್ ; ಛೀ ಥೂ ಎಂದ ನೆಟ್ಟಿಗರು

ನವದಹಲಿ : ಕೆಲವು ದಿನಗಳ ಹಿಂದೆ, ಬಿಗ್ ಬಾಸ್ ಒಟಿಟಿ ಸೀಸನ್ 2ರ ಸ್ಪರ್ಧಿ ಪುನೀತ್ ಸೂಪರ್ಸ್ಟಾರ್ ಎಮ್ಮೆಯ ಮೂತ್ರವನ್ನ ಕುಡಿಯುವ ಮತ್ತು ಮುಖದ ಮೇಲೆ ಸಗಣಿ ಹಚ್ಚುವ ವೀಡಿಯೋವನ್ನ ಹಂಚಿಕೊಂಡಿದ್ದರು. ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಆಘಾತ ಮತ್ತು ಅಸಹ್ಯಕರ ಎಂದು ಹೇಳುತ್ತಿದ್ದಾರೆ. ‘ಲಾರ್ಡ್ ಪುನೀತ್’ ಅವರ ಈ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಆತ ತೆರೆದ ಒಳಚರಂಡಿಯ ಬಳಿ ಕುಳಿತಿರುವುದನ್ನ ಕ್ಲಿಪ್ ತೋರಿಸಿದೆ. ನಂತರ ಪುನೀತ್ ತನ್ನೊಂದಿಗೆ ತಂದಿದ್ದ ನಿಂಬೆಹಣ್ಣನ್ನು ಒಂದು … Continue reading Viral Video : ಚರಂಡಿ ನೀರಿಗೆ ನಿಂಬೆ ಹಣ್ಣು ರಸ ಸೇರಿಸಿ ಕುಡಿದ ಪುನೀತ್ ಸೂಪರ್ ಸ್ಟಾರ್ ; ಛೀ ಥೂ ಎಂದ ನೆಟ್ಟಿಗರು