Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪಾಕಿಸ್ತಾನದಿಂದ ಡ್ರೋನ್ ದಾಳಿ : ಧರ್ಮಶಾಲಾದಲ್ಲಿ ನಡೆಯುತ್ತಿದ್ದ `ದೆಹಲಿ-ಪಂಜಾಬ್’ ನಡುವಿನ `IPL’ ಪಂದ್ಯ ರದ್ದು.!

08/05/2025 9:44 PM

Watch Video: ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆ ಮೂಲಕ ಧ್ವಂಸಗೊಳಿಸಿದ ಭಾರತ

08/05/2025 9:42 PM

BREAKING: ರಾಜಸ್ಥಾನದ ಜೈಸಲ್ಮೇರ್ ನಗರದಲ್ಲಿ ಭಾರೀ ಸ್ಪೋಟದ ಸದ್ದು: ವಾಯುನೆಲೆ ಮೇಲೆ ಪಾಕ್ ದಾಳಿ

08/05/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : ‘ಸೂರ್ಯ ತಿಲಕ’ ದರ್ಶನ ಗುರುತಿಸಲು ಮೊಬೈಲ್ ‘ಫ್ಲ್ಯಾಶ್ ಲೈಟ್’ ಆನ್ ಮಾಡುವಂತೆ ಜನರಿಗೆ ‘ಪ್ರಧಾನಿ ಮೋದಿ’ ಮನವಿ
INDIA

Viral Video : ‘ಸೂರ್ಯ ತಿಲಕ’ ದರ್ಶನ ಗುರುತಿಸಲು ಮೊಬೈಲ್ ‘ಫ್ಲ್ಯಾಶ್ ಲೈಟ್’ ಆನ್ ಮಾಡುವಂತೆ ಜನರಿಗೆ ‘ಪ್ರಧಾನಿ ಮೋದಿ’ ಮನವಿ

By KannadaNewsNow17/04/2024 3:30 PM

ನವದೆಹಲಿ : ಅಸ್ಸಾಂನ ನಲ್ಬಾರಿಯಲ್ಲಿ ನಡೆದ ಚುನಾವಣಾ ರ್ಯಾಲಿಯ ನಂತ್ರ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಯೋಧ್ಯೆಯ ಭವ್ಯ ರಾಮ ದೇವಾಲಯದಲ್ಲಿ ರಾಮ್ ಲಲ್ಲಾ ವಿಗ್ರಹದ ಮೇಲೆ ಸೂರ್ಯ ತಿಲಕ್ ಸಮಾರಂಭವನ್ನ ವೀಕ್ಷಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ನನ್ನ ನಲ್ಬಾರಿ ರ್ಯಾಲಿಯ ನಂತರ, ನಾನು ರಾಮ್ ಲಲ್ಲಾದಲ್ಲಿ ಸೂರ್ಯ ತಿಲಕ್ ವೀಕ್ಷಿಸಿದೆ. ಕೋಟ್ಯಾಂತರ ಭಾರತೀಯರಂತೆ ನನಗೂ ಇದು ಭಾವನಾತ್ಮಕ ಕ್ಷಣ. ಅಯೋಧ್ಯೆಯಲ್ಲಿ ಭವ್ಯವಾದ ರಾಮನವಮಿ ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ್ ನಮ್ಮ ಜೀವನಕ್ಕೆ ಶಕ್ತಿಯನ್ನ ತರಲಿ ಮತ್ತು ಇದು ನಮ್ಮ ರಾಷ್ಟ್ರವನ್ನು ವೈಭವದ ಹೊಸ ಎತ್ತರಕ್ಕೆ ಏರಲು ಪ್ರೇರೇಪಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.

After my Nalbari rally, I watched the Surya Tilak on Ram Lalla. Like crores of Indians, this is a very emotional moment for me. The grand Ram Navami in Ayodhya is historic. May this Surya Tilak bring energy to our lives and may it inspire our nation to scale new heights of glory. pic.twitter.com/QqDpwOzsTP

— Narendra Modi (@narendramodi) April 17, 2024

 

ಅಸ್ಸಾಂನ ನಲ್ಬಾರಿಯಲ್ಲಿ ಪ್ರಧಾನಿ ಮೋದಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ರಾಮ್ ಲಲ್ಲಾದಲ್ಲಿ ಸೂರ್ಯ ತಿಲಕವನ್ನ ಗೋಚರವಾಯ್ತು. ಚುನಾವಣಾ ಪ್ರಚಾರದ ಸಮಯದಲ್ಲಿ, ರ್ಯಾಲಿಯಲ್ಲಿ ಭಾಗವಹಿಸುವ ಜನರು ದೈವಿಕ ಘಟನೆಯನ್ನ ಗುರುತಿಸಲು ತಮ್ಮ ಮೊಬೈಲ್ ಫೋನ್ಗಳ ಫ್ಲ್ಯಾಶ್ ಲೈಟ್ಗಳನ್ನು ಆನ್ ಮಾಡುವಂತೆ ಪ್ರಧಾನಿ ಕೇಳಿಕೊಂಡರು.

#WATCH | Assam: 'Jai Shri Ram' slogan being raised by PM Narendra Modi and people present at the rally as PM speaks about the 'Surya Tilak' ritual of Ram Lalla being performed in Ayodhya.

PM Narendra Modi says, "…There is a new atmosphere in the entire country and this… pic.twitter.com/1UoBR1bSwD

— ANI (@ANI) April 17, 2024

 

ರಾಮ ನವಮಿಯ ಸಂದರ್ಭದಲ್ಲಿ ಬುಧವಾರ ಮಧ್ಯಾಹ್ನ ಅಯೋಧ್ಯೆಯ ರಾಮ್ ಲಲ್ಲಾ ‘ಸೂರ್ಯ ತಿಲಕ್’ವನ್ನ ಕನ್ನಡಿಗಳು ಮತ್ತು ಮಸೂರಗಳನ್ನ ಒಳಗೊಂಡ ವಿಸ್ತಾರವಾದ ಕಾರ್ಯವಿಧಾನವನ್ನ ಬಳಸಿಕೊಂಡು ಮಾಡಲಾಗಿದೆ. ಅದರ ಮೂಲಕ ರಾಮ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕನ್ನ ನಿರ್ದೇಶಿಸಲಾಯಿತು.

 

BREAKING : ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು, 17 ಜನರಿಗೆ ಗಾಯ

ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ: ಸಿ.ಎಂ ಸಿದ್ದರಾಮಯ್ಯ

BREAKING : ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು, 17 ಜನರಿಗೆ ಗಾಯ

Viral Video : 'ಸೂರ್ಯ ತಿಲಕ' ದರ್ಶನ ಗುರುತಿಸಲು ಮೊಬೈಲ್ 'ಫ್ಲ್ಯಾಶ್ ಲೈಟ್' ಆನ್ ಮಾಡುವಂತೆ ಜನರಿಗೆ 'ಪ್ರಧಾನಿ ಮೋದಿ' ಮನವಿ Viral video: PM Modi urges people to turn on mobile flashlights to mark 'Surya Tilak' darshan
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದಿಂದ ಡ್ರೋನ್ ದಾಳಿ : ಧರ್ಮಶಾಲಾದಲ್ಲಿ ನಡೆಯುತ್ತಿದ್ದ `ದೆಹಲಿ-ಪಂಜಾಬ್’ ನಡುವಿನ `IPL’ ಪಂದ್ಯ ರದ್ದು.!

08/05/2025 9:44 PM1 Min Read

Watch Video: ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆ ಮೂಲಕ ಧ್ವಂಸಗೊಳಿಸಿದ ಭಾರತ

08/05/2025 9:42 PM1 Min Read

BREAKING: ರಾಜಸ್ಥಾನದ ಜೈಸಲ್ಮೇರ್ ನಗರದಲ್ಲಿ ಭಾರೀ ಸ್ಪೋಟದ ಸದ್ದು: ವಾಯುನೆಲೆ ಮೇಲೆ ಪಾಕ್ ದಾಳಿ

08/05/2025 9:36 PM1 Min Read
Recent News

BREAKING : ಪಾಕಿಸ್ತಾನದಿಂದ ಡ್ರೋನ್ ದಾಳಿ : ಧರ್ಮಶಾಲಾದಲ್ಲಿ ನಡೆಯುತ್ತಿದ್ದ `ದೆಹಲಿ-ಪಂಜಾಬ್’ ನಡುವಿನ `IPL’ ಪಂದ್ಯ ರದ್ದು.!

08/05/2025 9:44 PM

Watch Video: ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆ ಮೂಲಕ ಧ್ವಂಸಗೊಳಿಸಿದ ಭಾರತ

08/05/2025 9:42 PM

BREAKING: ರಾಜಸ್ಥಾನದ ಜೈಸಲ್ಮೇರ್ ನಗರದಲ್ಲಿ ಭಾರೀ ಸ್ಪೋಟದ ಸದ್ದು: ವಾಯುನೆಲೆ ಮೇಲೆ ಪಾಕ್ ದಾಳಿ

08/05/2025 9:36 PM

BREAKING : ರಾಜಸ್ಥಾನದ ಜೈಸಲ್ಮೇರ್ ವಾಯುನೆಲೆ ಮೇಲೂ ಪಾಕ್ ಸೇನೆಯಿಂದ ಡ್ರೋನ್ ದಾಳಿ : ನಗರದಾದ್ಯಂತ ಬ್ಲಾಕ್ ಔಟ್ | WATCH VIDEO

08/05/2025 9:34 PM
State News
KARNATAKA

BIG NEWS : ಸೇವೆಯಲ್ಲಿರುವ ಹಿಂದುಳಿದ ವರ್ಗಳ ಅಭ್ಯರ್ಥಿಗಳಿಗೆ `ಕೆನಪದರ’ ಮಿತಿಗೆ ವಿನಾಯಿತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5708/05/2025 8:10 PM KARNATAKA 1 Min Read

ಬೆಂಗಳೂರು : ಸೇವೆಯಲ್ಲಿರುವ ಹಿಂದುಳಿದ ವರ್ಗಗಳ ಪ್ರವರ್ಗ-2(ಎ) ಪ್ರವರ್ಗ-2(ಬಿ), ಪ್ರವರ್ಗ-3(ಎ) ಹಾಗೂ ಪ್ರವರ್ಗ-3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ಕೆನಪದರ ಮಿತಿಗೆ ವಿನಾಯಿತಿ…

BREAKING: ನೀರಲ್ಲಿ ಮುಳುಗಿ ಜೂನಿಯರ್ ಆರ್ಟಿಸ್ಟ್ ಸಾವು ಕೇಸ್: ನಟ ರಿಷಬ್ ಶೆಟ್ಟಿ ವಿರುದ್ಧ FIR ದಾಖಲಿಸಲು ಆಗ್ರಹ

08/05/2025 8:06 PM

ಸಾಗರದ ಜನರೇ ಎಚ್ಚರ.! ಹೀಗೂ ಮೋಸ ಮಾಡ್ತಾರೆ ವಂಚಕರು, ಮೈಮರೆತ್ರೆ ಆಭರಣ ಕಳ್ಳರ ಪಾಲು

08/05/2025 7:32 PM

ಕೇವಲ ಐದು ಬೆರಳುಗಳ ಅರಿಶಿನ ಸಾಕು, ನಿಮ್ಮ ಈಡೇರದ ಆಸೆ ಖಂಡಿತಾ ಈಡೇರುತ್ತೆ

08/05/2025 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.