VIRAL VIDEO : ಮಗಳಲ್ಲ, ರಾಕ್ಷಸಿ! ಸ್ವಂತ ತಾಯಿಗೆ ಮನಬಂದಂತೆ ಥಳಿಸಿದ ಮಹಿಳೆ, ಹೃದಯ ವಿದ್ರಾವಕ ವಿಡಿಯೋ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ತಾಯಿಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇನ್ನೊಂದಿಲ್ಲ. ಒಬ್ಬ ತಾಯಿ ಅವಳನ್ನ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿರುತ್ತಾಳೆ. ಹಾಗಾಗಿ ಅಮ್ಮ ಅನ್ನೋ ಶಬ್ದವೇ ಅಮೃತಕ್ಕೆ ಸಮಾನ. ಸಮಯ ಬಂದರೇ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಆದ್ರೆ, ಇಂತಹ ತಾಯಿಯನ್ನ ತನ್ನ ಮಗಳೇ ಅತ್ಯಂತ ಕ್ರೂರವಾಗಿ ಹಿಂಸಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಅತ್ಯಂತ ಕೀಳಾಗಿ … Continue reading VIRAL VIDEO : ಮಗಳಲ್ಲ, ರಾಕ್ಷಸಿ! ಸ್ವಂತ ತಾಯಿಗೆ ಮನಬಂದಂತೆ ಥಳಿಸಿದ ಮಹಿಳೆ, ಹೃದಯ ವಿದ್ರಾವಕ ವಿಡಿಯೋ!