ಅಮೇಥಿ : ಅಮೇಥಿಯಿಂದ ಫಿರೋಜಾಬಾದ್ಗೆ ಕೋಳಿಗಳನ್ನ ಸಾಗಿಸುತ್ತಿದ್ದ ಪಿಕಪ್ ಟ್ರಕ್ ಕನೌಜ್ ಎಕ್ಸ್ಪ್ರೆಸ್ವೇಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಚದುರಿದ ಕೋಳಿಗಳನ್ನ ಲೂಟಿ ಮಾಡಲು ಸ್ಥಳೀಯರು ಮುಗಿಬಿದ್ದಿದ್ದು, ಈ ಘಟನೆಯು ಗೊಂದಲದ ದೃಶ್ಯಕ್ಕೆ ಕಾರಣವಾಯಿತು.
ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸರು ಮತ್ತು ಉತ್ತರ ಪ್ರದೇಶ ಎಕ್ಸ್ ಪ್ರೆಸ್ ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (UPEIDA) ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಜನಸಮೂಹವನ್ನ ಚದುರಿಸಿದರು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದರು. ಟ್ರಕ್ ಚಾಲಕ ಸೇರಿದಂತೆ ಗಾಯಗೊಂಡ ವ್ಯಕ್ತಿಗಳನ್ನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Kannauj, UP: A pickup truck carrying chickens from Amethi to Firozabad overturned on the Kannauj expressway after the driver fell asleep. Videos of people looting chickens went viral. Police and UPEIDA personnel intervened, dispersing the crowd, while the injured were… pic.twitter.com/FF6lRshsvp
— IANS (@ians_india) February 15, 2025
ಅಡುಗೆಯಲ್ಲಿ ಈ ತಪ್ಪು ಮಾಡ್ಬೇಡಿ.! ಟೊಮೆಟೊ ಜೊತೆ ತಿನ್ನಬಾರದ ತರಕಾರಿಗಳ ಬಗ್ಗೆ ನಿಮಗೆ ತಿಳಿದಿದ್ಯಾ.?
ನೀವು ‘ಸೂರ್ಯಕಾಂತಿ ಬೀಜ’ ತಿನ್ನುತ್ತೀರಾ.? ಹಾಗಿದ್ರೆ, ತಿಳಿಯಲೇಬೇಕಾದ ವಿಷ್ಯವಿದು.!
BREAKING: ರಾಜ್ಯ ಸರ್ಕಾರದಿಂದಲೇ ರೈತ ಮುಖಂಡ ಕುರುಬೂರು ಶಾಂತಕುಮಾರ್ ಪಂಜಾಬ್ ನಿಂದ ಬೆಂಗಳೂರಿಗೆ ಏರ್ ಲಿಪ್ಟ್