Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಂಬಂಧವನ್ನು ಉಳಿಸಿಕೊಳ್ಳಲು ಲೈಂಗಿಕತೆ ಅನಿವಾರ್ಯವೇ? ಇಲ್ಲಿದೆ ಉತ್ತರ

06/04/2026 9:57 PM

ಸಂಬಂಧಗಳಲ್ಲಿ ಆತುರ ಬೇಡ: ಲೈಂಗಿಕ ಜೀವನದ ನಿರ್ಧಾರಕ್ಕೆ ‘ಕಾಯುವಿಕೆ’ ಏಕೆ ಮುಖ್ಯ?

06/04/2026 9:52 PM

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : ಈ ಬೀದಿಬದಿ ವ್ಯಾಪಾರಿ ತಿಂಗಳಿಗೆ ಗಳಿಸುವುದೆಷ್ಟು ಗೊತ್ತಾ.? ವಾರ್ಷಿಕ ‘ಆದಾಯ’ ತಿಳಿದ್ರೆ ಶಾಕ್ ಆಗ್ತೀರಾ!
INDIA

Viral Video : ಈ ಬೀದಿಬದಿ ವ್ಯಾಪಾರಿ ತಿಂಗಳಿಗೆ ಗಳಿಸುವುದೆಷ್ಟು ಗೊತ್ತಾ.? ವಾರ್ಷಿಕ ‘ಆದಾಯ’ ತಿಳಿದ್ರೆ ಶಾಕ್ ಆಗ್ತೀರಾ!

By KannadaNewsNow07/10/2024 3:54 PM

ಮುಂಬೈ : ಕೆಲವು ನಗರಗಳಲ್ಲಿ ಬೀದಿ ಬದಿ ಮಾಡುವ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ಮಾರಾಟಗಾರರನ ಸ್ಟೋರಿ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಹೌದು, ಈ ಬೀದಿ ಬದಿ ವ್ಯಾಪಾರಿಯ ತಿಂಗಳಿಗೆ ಗಳಿಸುವುದು ಎಷ್ಟು ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ. ಮುಂಬೈನ ವ್ಯಕ್ತಿಯೊಬ್ಬ ರಸ್ತೆಬದಿಯಲ್ಲಿ ವಡಾ ಪಾವ್ ಮಾರಾಟ ಮಾಡುವ ಮೂಲಕ ವರ್ಷಕ್ಕೆ 24 ಲಕ್ಷ ರೂಪಾಯಿ ಗಳಿಸುತ್ತಿದ್ದಾನೆ. ಸಧ್ಯ ಈತನ ಅದ್ಭುತ ಗಳಿಕೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೊ 1 ಮಿಲಿಯನ್ ವೀಕ್ಷಣೆ ಹೊಂದಿದೆ.!
ವೈರಲ್ ವಿಡಿಯೋ ಮೂಲಕ ಈ ಮಾಹಿತಿ ಬೆಳಕಿಗೆ ಬಂದಿದೆ. ಈ ವೀಡಿಯೊ ಸುಮಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. Instagram ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ, ಈ ವಡಾ ಪಾವ್ ಬೀದಿ ವ್ಯಾಪಾರಿ ವಾರ್ಷಿಕ ಆದಾಯ 24 ಲಕ್ಷಗಳು. ಇನ್ನು ಈ ಬೀದಿ ವ್ಯಾಪಾರಿಯ ಮಾಸಿಕ ಆದಾಯ ಸುಮಾರು 2.8 ಲಕ್ಷಗಳು ಅಂದ್ರೆ ನೀವು ನಂಬಲೇಬೇಕು. ಹೌದು, ಈ ವ್ಯಾಪಾರಿ ತಿಂಗಳಿಗೆ ಲಕ್ಷ ಲಕ್ಷ ಎಣಿಸುತ್ತಿದ್ದಾರೆ. ಇನ್ನು 2.8 ಲಕ್ಷದಲ್ಲಿ ಸುಮಾರು 80 ಸಾವಿರ ರೂಪಾಯಿ ಖರ್ಚು ಬಂದ್ರೂ, ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಉಳಿತಾಯ ಮಾಡುತ್ತಿದ್ದಾರೆ. ಸಧ್ಯ ಇವರ ಗಳಿಕೆ ಕೇಳಿದ ನೆಟ್ಟಿಗರು ಅಕ್ಷರಶಃ ಶಾಕ್ ಆಗಿದ್ದಾರೆ.

ಅಂದ್ಹಾಗೆ, ಈ ವೀಡಿಯೊ ಬೀದಿ ವ್ಯಾಪಾರಿಗಳ ಗಳಿಕೆಯನ್ನ ಬಹಿರಂಗಪಡಿಸುತ್ತಿದ್ದು, ದೊಡ್ಡ ದೊಡ್ಡ ಕೆಲಸ ಮಾಡಿದರೂ ಇಷ್ಟು ಆದಾಯ ಬರುತ್ತಿಲ್ಲ, ಈ ವ್ಯಾಪಾರ ಚೆನ್ನಾಗಿದೆ ಎಂದು ಈ ವಿಡಿಯೋ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ವಿಡಿಯೋ ನೋಡಿ.!

https://www.instagram.com/reel/DAqxk6moqcY/?utm_source=ig_web_copy_link

 

 

 

BREAKING ; ‘microRNA’ ಆವಿಷ್ಕರಿಸಿದ ‘ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್’ಗೆ ಪ್ರತಿಷ್ಠಿತ ಗೌರವ ; ‘ನೊಬೆಲ್ ಪ್ರಶಸ್ತಿ’ ಘೋಷಣೆ

ALERT : ಟೀ ಜೊತೆಗೆ `ಸಿಗರೇಟ್’ ಸೇದುವವರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್!

ಶೀಘ್ರವೇ ಯಲಹಂಕ ಬಳಿ 153 ಎಕರೆಯಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಶಂಕುಸ್ಥಾಪನೆ: ಸಚಿವ ಈಶ್ವರ್ ಖಂಡ್ರೆ

Viral Video : ಈ ಬೀದಿಬದಿ ವ್ಯಾಪಾರಿ ತಿಂಗಳಿಗೆ ಗಳಿಸುವುದೆಷ್ಟು ಗೊತ್ತಾ.? ವಾರ್ಷಿಕ 'ಆದಾಯ' ತಿಳಿದ್ರೆ ಶಾಕ್ ಆಗ್ತೀರಾ! Viral Video: Do you know how much this street vendor earns per month? Will you be shocked to know the annual 'income'?
Share. Facebook Twitter LinkedIn WhatsApp Email

Related Posts

ದೇಶದಲ್ಲಿ ಇಂಧನ, ಆಹಾರದ ಕೊರತೆಯಿಲ್ಲ: ಮಾರ್ಚ್‌ನಿಂದ ಈವರೆಗೆ 18 ಕೋಟಿ ಎಲ್‌ಪಿಜಿ ಸಿಲಿಂಡರ್ ವಿತರಣೆ: ಕೇಂದ್ರ ಸರ್ಕಾರ

06/04/2026 9:03 PM1 Min Read

ಇರಾನ್‌ನ ಪೆಟ್ರೋಕೆಮಿಕಲ್ ಪ್ಲಾಂಟ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ! ಟ್ರಂಪ್ ಗಡುವು ಮುಗಿಯುವ ಮುನ್ನವೇ ಸಂಘರ್ಷ

06/04/2026 8:45 PM1 Min Read

ಮೊಹಾಲಿ ನ್ಯಾಯಾಲಯ ಸಂಕೀರ್ಣಗಳಿಗೆ ಬಾಂಬ್ ಬೆದರಿಕೆ: ನ್ಯಾಯಾಂಗ ಕಾರ್ಯ ಕಲಾಪ ಸ್ಥಗಿತ | Bomb threat

06/04/2026 8:32 PM1 Min Read
Recent News

ಸಂಬಂಧವನ್ನು ಉಳಿಸಿಕೊಳ್ಳಲು ಲೈಂಗಿಕತೆ ಅನಿವಾರ್ಯವೇ? ಇಲ್ಲಿದೆ ಉತ್ತರ

06/04/2026 9:57 PM

ಸಂಬಂಧಗಳಲ್ಲಿ ಆತುರ ಬೇಡ: ಲೈಂಗಿಕ ಜೀವನದ ನಿರ್ಧಾರಕ್ಕೆ ‘ಕಾಯುವಿಕೆ’ ಏಕೆ ಮುಖ್ಯ?

06/04/2026 9:52 PM

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM
State News
KARNATAKA

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

By kannadanewsnow0906/04/2026 9:46 PM KARNATAKA 2 Mins Read

ಬೆಂಗಳೂರು: ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಜನಗಣತಿ’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು…

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM

ಗ್ರಾಹಕನ ಹೋರಾಟಕ್ಕೆ ಜಯ: ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿದ್ದಕ್ಕೆ 1 ಲಕ್ಷ ದಂಡ!

06/04/2026 8:29 PM

ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ವಿಮೆ ತಿರಸ್ಕೃತಗೊಂಡ ರೈತರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಧಿ ವಿಸ್ತರಣೆ

06/04/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.