ಬಾಗ್ಬಹರಾ : ಛತ್ತೀಸ್ಗಢದ ಬಾಗ್ಬಹರಾದಲ್ಲಿರುವ ಚಂಡಿ ಮಾತಾ ಮಂದಿರದ ಹೃದಯಸ್ಪರ್ಶಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಾಡು ಕರಡಿಯೊಂದು ಶಿವಲಿಂಗವನ್ನ ಪೂಜಿಸಲು ಕಾಣಿಸಿಕೊಂಡಿದೆ. ಕರಡಿ ತನ್ನ ತೋಳುಗಳನ್ನ ಶಿವಲಿಂಗದ ಸುತ್ತಲೂ ಸುತ್ತಿ, ವಿಗ್ರಹದ ಮೇಲೆ ತಲೆಯಿಟ್ಟು ಭಕ್ತಿಪರವಶನಾಗಿರುವಂತೆ ಈ ತುಣುಕಿನಲ್ಲಿ ಕಾಣಿಸಿದೆ.
ಶಿವನ ಮುಖವನ್ನ ಹೊಂದಿರುವ ಮತ್ತು ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗವನ್ನ ಹೋಲುವ ಶಿವಲಿಂಗವು ಕರಡಿಯ ಪ್ರೀತಿಯ ಸನ್ನೆಯ ಕೇಂದ್ರ ಬಿಂದುವಾಗಿದೆ. ಭಕ್ತಿಯ ಒಂದು ರೂಪವೆಂದು ಅನೇಕರು ವ್ಯಾಖ್ಯಾನಿಸಿದ್ದು, ಆನ್ಲೈನ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಹರ ಹರ ಮಹಾದೇವ ಎಂದು ಹೇಳುತ್ತಿದ್ದಾರೆ. ಇನ್ನೀದು ಭಕ್ತರು ಮತ್ತು ಪ್ರಾಣಿ ಪ್ರಿಯರ ಹೃದಯವನ್ನ ಸ್ಪರ್ಶಿಸಿದೆ.
A sweet video from a temple in Bagbahara, Chhattisgarh, shows a bear hugging a Shivling like a true devotee!
The Shivling, beautifully carved with Lord Shiva’s face, resembles the Mahakaleshwar Jyotirling in Ujjain.
What do you think about this magical moment?
Follow… pic.twitter.com/v17zYyn9kP
— The Bharat Post (@TheBharatPost__) January 16, 2025
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಉದ್ಘಾಟಿಸಿದ ಪ್ರಧಾನಿ ಮೋದಿ | Bharat mobility Global Expo
BREAKING: ಬೀದರ್ ಬಳಿಕ ಮಂಗಳೂರಲ್ಲೂ ಬ್ಯಾಂಕ್ ದರೋಡೆ: ಬಂದೂಕು ತೋರಿಸಿ ಚಿನ್ನ, ಒಡವೆ, ನಗದು ದೋಚಿ ಪರಾರಿ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ