Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಗ ‘ವಿಮಾನ ಪ್ರಯಾಣ’ ಭಾರೀ ಅಗ್ಗ, ದರ ಶೇ.38ರಷ್ಟು ಇಳಿಕೆ.! ರೈಲು ಟಿಕೆಟ್’ಗಿಂತ ಕಮ್ಮಿ ; IATA ವರದಿ

02/06/2025 5:21 PM

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

02/06/2025 5:12 PM

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದ. ಆಫ್ರಿಕಾ ಆಲ್ರೌಂಡರ್ ‘ಹೆನ್ರಿಕ್ ಕ್ಲಾಸೆನ್’ ಹಠಾತ್ ನಿವೃತ್ತಿ ಘೋಷಣೆ

02/06/2025 5:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » VIDEO : ಸ್ವಂತ ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ, ತಲೆ ಚಚ್ಚಿ, ಹಿಗ್ಗಾಮುಗ್ಗಾ ತಳಿಸಿದ ಪಾಪಿ ತಾಯಿ, ಅಮಾನುಷ ವಿಡಿಯೋ ವೈರಲ್
INDIA

VIDEO : ಸ್ವಂತ ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ, ತಲೆ ಚಚ್ಚಿ, ಹಿಗ್ಗಾಮುಗ್ಗಾ ತಳಿಸಿದ ಪಾಪಿ ತಾಯಿ, ಅಮಾನುಷ ವಿಡಿಯೋ ವೈರಲ್

By KannadaNewsNow18/07/2024 3:38 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಉತ್ತರಾಖಂಡದ ರೂರ್ಕಿಯ ಜಬ್ರೆದಾದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾಯಿ ಕೂಡ ತನ್ನ ಮಗುವನ್ನು ಎಷ್ಟು ಕೆಟ್ಟದಾಗಿ ಹೊಡೆಯಬಹುದು ಎಂಬುದನ್ನ ಈ ವೀಡಿಯೊ ತೋರಿಸುತ್ತದೆ. ವಾಸ್ತವವಾಗಿ, ತಾಯಿಯು ತನ್ನ ಮಗುವಿಗೆ ಯಾವುದೇ ಸಣ್ಣ ಅಪಾಯವಾದ್ರು, ತಡೆದುಕೊಳ್ಳವುದಿಲ್ಲ. ಆದರೆ ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ 12 ವರ್ಷದ ಮಗಳನ್ನು ಹೊಡೆಯುತ್ತಿರುವ ಪರಿ ನೋಡಿದ್ರೆ, ಎದೆ ಝಲ್ ಎನ್ನುತ್ತೆ. ವಿಡಿಯೋ ನೋಡಿದ ನೆಟ್ಟಗರು, ಮಹಿಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜನರು ವಿಡಿಯೋವನ್ನ ಶೇರ್ ಮಾಡಿ ತಾಯಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅದ್ರಂತೆ, ವಿಡಿಯೋ ವೈರಲ್ ನಂತ್ರ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು, ತನ್ನ ಮಗುವನ್ನ ಇಷ್ಟೊಂದು ಕೆಟ್ಟದಾಗಿ ತಳಿಸಿರುವ ಬಗ್ಗೆ ತಾಯಿಯನ್ನ ಪ್ರಶ್ನಿಸಿದ್ದಾರೆ.

ಎರಡು ನಿಮಿಷಗಳ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ತನ್ನ 12 ವರ್ಷದ ಮಗನನ್ನ ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಮಹಿಳೆ ಆತನಿಗೆ ಥಳಿಸಿದ್ದು ಮಾತ್ರವಲ್ಲದೆ ಆತನ ಎದೆಯ ಮೇಲೆ ಕುಳಿತು ತಲೆ ನೆಲಕ್ಕೆ ಹೊಡೆದಿದ್ದಾಳೆ, ತಾಯಿಯ ಹೊಡೆತದಿಂದ ನೋಯುತ್ತಿರುವ ಮಗು ಪದೇ ಪದೇ ನೀರು ಕೇಳುತ್ತಲೇ ಇದೆ. ಆದ್ರೆ, ಮಹಿಳೆ ಮಾತ್ರ ನೀರು ಕೊಡುವ ಬದಲು ಹೆಚ್ಚು ಹೆಚ್ಚು ಬಾರಿಸಿದ್ದಾರೆ.

ಮಗುವನ್ನ ಥಳಿಸುತ್ತಿರುವುದನ್ನ ಬೇರೆಯವರು ವಿಡಿಯೋ ಮಾಡಿದ್ದಾರೆ. ಮಹಿಳೆ ಝಬ್ರೆಡಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗ್ತಿದ್ದು, ವೀಡಿಯೋ ಜತೆಗೆ ಆಕೆಯ ಹೆಸರು, ವಿಳಾಸವೂ ಗೊತ್ತಾಗಿದೆ. ಜಬ್ರೆದಾ ಪೊಲೀಸರು ಮಹಿಳೆಯನ್ನ ವಿಚಾರಣೆಗೆ ಸಂಪರ್ಕಿಸಿದಾಗ, ಅವರು ವೀಡಿಯೊವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಜಬ್ರೆದಾ ಪೊಲೀಸ್ ಠಾಣೆ ಪ್ರಭಾರಿ ಅಂಕುರ್ ಶರ್ಮಾ ತಿಳಿಸಿದ್ದಾರೆ. ವಿಚಾರಣೆಗೆಂದು ಮನೆಗೆ ಹೋದಾಗ ತಾಯಿಯ ಮನೆ ಝಬ್ರೆದಾದಲ್ಲಿ ಇರುವುದು ಪತ್ತೆಯಾಗಿದೆ. ಆಕೆಗೆ ದೇವಬಂದ್‌ನ ವ್ಯಕ್ತಿಯೊಂದಿಗೆ ವಿವಾಹವಾಗಿದೆ. ಈಗ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಾಳಿಯ ಬಗ್ಗೆ ಪೊಲೀಸರು ಮಹಿಳೆಯನ್ನ ಕೇಳಿದಾಗ, ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಜಬ್ರೆದಾದಲ್ಲಿ ವಾಸಿಸುತ್ತಿದ್ದು, ಮಕ್ಕಳ ಖರ್ಚಿಗೆ ಪತಿಯಿಂದ ಹಣ ಬೇಕಿದ್ದರೂ ಕೊಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಮಗುವಿನ ಖರ್ಚಿಗಾಗಿ ಹಣ ಕಳುಸುವಂತೆ ಪತಿಗೆ ಈ ವಿಡಿಯೋ ಮಾಡಿ ಕಳುಹಿಸಿದ್ದಾಳೆ ಎಂದಿದ್ದಾರೆ. ಈ ವಿಡಿಯೋವನ್ನ ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಧ್ಯ ವೈರಲ್ ಮಾಡಿದ್ದಾರೆ.

क्या दुनिया में माँ ऐसी भी होती हैं?
रूह कंपा देने वाली वीडियो 😡😡

90 KG की महिला अपने छोटे 25 KG बेटे के ऊपर बैठकर उसे मुक्कों, दांतों सर पटकना गाला दबाना !!
एक मासूम छोटा बच्चा वहीं पर खड़ा देख रहा!
अगर ये सच है तो इसको जल्द गिरफ्तार करे !! #viralvideo #up #uttrakhand pic.twitter.com/NCZzsihfCw

— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 17, 2024

 

 

 

 

BREAKING : ಜಮ್ಮುವಿನಲ್ಲಿ ಭಯೋತ್ಪಾದಕ ದಾಳಿ ಹೆಚ್ಚಳದ ನಡುವೆ ‘ಪ್ರಧಾನಿ ಮೋದಿ’ ಅಧ್ಯಕ್ಷತೆಯಲ್ಲಿ ಮಹತ್ವದ ‘ಭದ್ರತಾ ಸಭೆ’

BREAKING: ವಾಲ್ಮೀಕಿ ನಿಗಮದ ಹಗರಣ ಕೇಸ್: ಮತ್ತೆ 5 ದಿನ ‘ಶಾಸಕ ಬಿ.ನಾಗೇಂದ್ರ’ ED ಕಸ್ಟಡಿಗೆ ನೀಡಿ ಕೋರ್ಟ್ ಆದೇಶ | B Nagendra

BREAKING : ವಿದ್ಯಾರ್ಥಿಗಳ ಪ್ರತಿಭಟನೆ ನಡುವೆ ಬಾಂಗ್ಲಾದಲ್ಲಿ ‘ಮೊಬೈಲ್ ಇಂಟರ್ನೆಟ್’ ಸ್ಥಗಿತ

slapped on her head thrashed by her own son VIDEO : ಸ್ವಂತ ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ video goes viral VIDEO: Sinful mother strangulated ಅಮಾನುಷ ವಿಡಿಯೋ ವೈರಲ್ ತಲೆ ಚಚ್ಚಿ ಹಿಗ್ಗಾಮುಗ್ಗಾ ತಳಿಸಿದ ಪಾಪಿ ತಾಯಿ
Share. Facebook Twitter LinkedIn WhatsApp Email

Related Posts

ಈಗ ‘ವಿಮಾನ ಪ್ರಯಾಣ’ ಭಾರೀ ಅಗ್ಗ, ದರ ಶೇ.38ರಷ್ಟು ಇಳಿಕೆ.! ರೈಲು ಟಿಕೆಟ್’ಗಿಂತ ಕಮ್ಮಿ ; IATA ವರದಿ

02/06/2025 5:21 PM2 Mins Read

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದ. ಆಫ್ರಿಕಾ ಆಲ್ರೌಂಡರ್ ‘ಹೆನ್ರಿಕ್ ಕ್ಲಾಸೆನ್’ ಹಠಾತ್ ನಿವೃತ್ತಿ ಘೋಷಣೆ

02/06/2025 5:06 PM1 Min Read

Gold price today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಚಿನ್ನದ ದರ 10 ಗ್ರಾಂಗೆ 1,630 ಏರಿಕೆ, 97,505ಕ್ಕೆ ತಲುಪಿದ ಬಂಗಾರ

02/06/2025 4:35 PM1 Min Read
Recent News

ಈಗ ‘ವಿಮಾನ ಪ್ರಯಾಣ’ ಭಾರೀ ಅಗ್ಗ, ದರ ಶೇ.38ರಷ್ಟು ಇಳಿಕೆ.! ರೈಲು ಟಿಕೆಟ್’ಗಿಂತ ಕಮ್ಮಿ ; IATA ವರದಿ

02/06/2025 5:21 PM

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

02/06/2025 5:12 PM

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದ. ಆಫ್ರಿಕಾ ಆಲ್ರೌಂಡರ್ ‘ಹೆನ್ರಿಕ್ ಕ್ಲಾಸೆನ್’ ಹಠಾತ್ ನಿವೃತ್ತಿ ಘೋಷಣೆ

02/06/2025 5:06 PM

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM
State News
KARNATAKA

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

By kannadanewsnow0902/06/2025 5:12 PM KARNATAKA 1 Min Read

ಬೆಂಗಳೂರು: ರೈಲು ಪ್ರಯಾಣಿಕರು ಇನ್ನುಮುಂದೆ ಸೀಟ್‌ ಲಭ್ಯತೆ ಬಗ್ಗೆ ಖಾತರಿ ಮಾಡಿಕೊಳ್ಳುವುದು ಹೆಚ್ಚು ಸುಲಭ. ಮೇಕ್‌ ಮೈ ಟ್ರಿಪ್‌ ರೈಲು…

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM

2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

02/06/2025 4:58 PM

ಕನ್ನಡ ತಮಿಳು ಅಂತ ಸಮಯ ವ್ಯರ್ಥ ಮಾಡಿದರೆ ಹಿಂದಿ ಹೇರುತ್ತಾರೆ : ಸಚಿವ ಕೃಷ್ಣ ಭೈರೆಗೌಡ ಹೇಳಿಕೆ 

02/06/2025 4:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.