ನವದೆಹಲಿ: ಶಹಪುರದ ಹರ್ಷಲ್ ಚೌಧರಿ ಎಂದು ಗುರುತಿಸಲ್ಪಟ್ಟ ಯುವಕ, ಫೈರ್ಬಾಲ್ ರಚಿಸುವ ಪ್ರಯತ್ನದಲ್ಲಿ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಘಟನ ಸ್ಥಳದಲ್ಲಿದ್ದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ, ಹರ್ಷಲ್ ಅವರ ಹಣೆ, ಬಾಯಿ ಮತ್ತು ಗಲ್ಲಕ್ಕೆ ಸುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.
UP : बिजनौर में शादी समारोह में मुंह में पेट्रोल भरकर करतब दिखाते वक्त एक लड़का आग लगने से झुलस गया। एक्शन के चक्कर में रिएक्शन हो गया।
🚨 Sensitive Visual 🚨 pic.twitter.com/MARjzG3zpN
— Sachin Gupta (@SachinGuptaUP) April 23, 2024