Video: ನಾಗ್ಪುರದಲ್ಲಿ ಸೇತುವೆ ದಾಟುತ್ತಿದ್ದಾಗ ಹೊಳೆಯಲ್ಲಿ ಕೊಚ್ಚಿ ಹೋದ ಕಾರು: 3 ಮಂದಿ ಸಾವು

ನಾಗ್ಪುರ: ನಾಗ್ಪುರದ ಸವ್ನೆರ್ ತೆಹ್ಸಿಲ್‌ನಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಹಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಈ ನಡುವೆ ಹೊಳೆಯ ಸೇತುವೆ ದಾಟುವಾಗ ಕಾರು ಕೊಚ್ಚಿಹೋದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಪ್ರಯಾಣಿಕರಿದ್ದ ಎಸ್‌ಯುವಿ ಎರಡೂ ಬದಿಯಲ್ಲಿ ರೇಲಿಂಗ್‌ಗಳಿಲ್ಲದ ಸೇತುವೆಯನ್ನು ದಾಟುತ್ತಿತ್ತು. ಸೇತುವೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರು ವಾಹನವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಕೊಚ್ಚಿ ಹೋದ ಕಾರಿನಿಂದ ಇಬ್ಬರು ಪ್ರಯಾಣಿಕರು ಈಜಿಕೊಂಡು ದಡ ಸೇರಿದ್ದಾರೆ. ಆದ್ರೆ, ಇನ್ನೂ ಮೂವರು ಹೊರಗೆ ಬರಲಾಗದೇ, ಕಾರಿನಲ್ಲೇ … Continue reading Video: ನಾಗ್ಪುರದಲ್ಲಿ ಸೇತುವೆ ದಾಟುತ್ತಿದ್ದಾಗ ಹೊಳೆಯಲ್ಲಿ ಕೊಚ್ಚಿ ಹೋದ ಕಾರು: 3 ಮಂದಿ ಸಾವು