ಉತ್ತರಾಖಂಡ್: ನಿನ್ನೆ ಉತ್ತರಾಖಂಡ್ ನ ಧರಾಲಿಯಲ್ಲಿ ಭೀಕರ ಮೇಘ ಸ್ಪೋಟ ಸಂಭವಿಸಿತ್ತು. ಈ ಘಟನೆಯಲ್ಲಿ ನೂರಾರು ಜನರು ನಾಪತ್ತೆಯಾಗಿದ್ದರು. ಇವರಲ್ಲಿ ಭಾರತೀಯ ಯೋಧರೂ ಸೇರಿದ್ದರು. ಹೀಗೆ ನಾಪತ್ತೆಯಾಗಿದ್ದಂತ 13 ಯೋಧರನ್ನು ರಕ್ಷಣೆ ಮಾಡಲಾಗಿದೆ.
ಉತ್ತರಕಾಶಿಯಲ್ಲಿ ಮೇಘಸ್ಫೋಟದಲ್ಲಿ ಸಿಲುಕಿಕೊಂಡಿದ್ದ 13 ಸೈನಿಕರನ್ನು ರಕ್ಷಿಸಿ, ಐಟಿಬಿಪಿ ಶಿಬಿರಕ್ಕೆ ಕರೆತರಲಾಗಿದೆ. ಹಠಾತ್ ಪ್ರವಾಹ ಮತ್ತು ಮಣ್ಣು ಕುಸಿತದ ನಂತರ ಉತ್ತರಕಾಶಿಯ ಧರಾಲಿಯಲ್ಲಿ ಸಿಲುಕಿದ್ದ ಕನಿಷ್ಠ 13 ಸೈನಿಕರನ್ನು ರಕ್ಷಿಸಲಾಗಿದೆ. ಎಲ್ಲರನ್ನು ಉತ್ತರಕಾಶಿಯ ಮಟ್ಲಿಯಲ್ಲಿರುವ ಐಟಿಬಿಪಿ ಶಿಬಿರಕ್ಕೆ ತರಲಾಗಿದೆ.
ಒಟ್ಟಾರೆಯಾಗಿ ಉತ್ತರಕಾಶಿಯ ಧರಾಲಿಯಲ್ಲಿ ಹಠಾತ್ ಪ್ರವಾಹ ಮತ್ತು ಮಣ್ಣು ಕುಸಿತದ ನಂತರ ಸಿಲುಕಿದ್ದ ಕನಿಷ್ಠ 13 ಸೈನಿಕರನ್ನು ರಕ್ಷಿಸಲಾಗಿದೆ. ಎಲ್ಲರನ್ನು ಉತ್ತರಕಾಶಿಯ ಮಟ್ಲಿಯಲ್ಲಿರುವ ಐಟಿಬಿಪಿ ಶಿಬಿರಕ್ಕೆ ತರಲಾಗಿದೆ.
2027ರ ವಿಶ್ವಕಪ್ ಗೆ ವಿರಾಟ್, ರೋಹಿತ್ ಅನಿಶ್ಚಿತ ಬಗ್ಗೆ ಬಿಸಿಸಿಐ ಮಾತುಕತೆ: ವರದಿ
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!