Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

17/02/2026 8:56 AM

ನಾಲ್ಕನೇ ಬಾರಿಗೆ ಭಾರತ ಭೇಟಿಗಾಗಿ ಮುಂಬೈಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ !

17/02/2026 8:51 AM

SHOCKING : ಪಾನಿಪುರಿ ತಿನ್ನುವ ಮುನ್ನ ಎಚ್ಚರ : ಗೋಲ್ ಗಪ್ಪದ ನೀರಿನಲ್ಲಿ `ಜೀವಂತ ಇಲಿ’ ಇರುವ ವಿಡಿಯೋ ವೈರಲ್ | WATCH VIDEO

17/02/2026 8:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರಾಖಂಡ ಹಿಮಪಾತ: ನಾಳೆ ಬೆಳಿಗ್ಗೆ 9 ಮೃತದೇಹ ಬೆಂಗಳೂರಿಗೆ ಆಗಮನ, ಬದುಕಿಳಿದ 13 ಚಾರಣಿಗರೂ ವಾಪಾಸ್
KARNATAKA

ಉತ್ತರಾಖಂಡ ಹಿಮಪಾತ: ನಾಳೆ ಬೆಳಿಗ್ಗೆ 9 ಮೃತದೇಹ ಬೆಂಗಳೂರಿಗೆ ಆಗಮನ, ಬದುಕಿಳಿದ 13 ಚಾರಣಿಗರೂ ವಾಪಾಸ್

By kannadanewsnow0906/06/2024 5:11 PM

ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದಂತ ಕರ್ನಾಟಕದ 9 ಮಂದಿ ಹವಾಮಾನ ವೈಪರಿತ್ಯದ ಕಾರಣ, ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ನಾಳೆ ಬೆಳಿಗ್ಗೆ ಬೆಂಗಳೂರಿಗೆ ತರಲಾಗುತ್ತಿದೆ. ಅಲ್ಲದೇ ಬದುಕಿಳಿದಂತ 13 ಮಂದಿಯೂ ವಾಪಾಸ್ ಆಗುತ್ತಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯದಿಂದ ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‌ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ ಎಂದಿದ್ದಾರೆ.

ನಾಳೆ ಬೆಳಿಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ. ಇಂದು ಸಂಜೆ 5.50 ರ ವಿಮಾನದಲ್ಲಿ ಬದುಕುಳಿದ ಎಲ್ಲಾ 13 ಜನ ಚಾರಣಿಗರು ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಮೊಬೈಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ : ಕೇವಲ 60 ಸೆಕೆಂಡ್‌ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್! ‌

ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!

Share. Facebook Twitter LinkedIn WhatsApp Email

Related Posts

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

17/02/2026 8:56 AM2 Mins Read

ರಸ್ತೆ ಅಪಘಾತಗಳಿಗೆ 7 ದಿನಗಳ ಚಿಕಿತ್ಸೆ , 1.5 ಲಕ್ಷ ವೆಚ್ಚಕ್ಕೆ ‘0’ ಬಿಲ್ : ಸರ್ಕಾರದಿಂದ ‘PM ರಾಹತ್’ ಯೋಜನೆಗೆ ಚಾಲನೆ !

17/02/2026 8:17 AM2 Mins Read

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM2 Mins Read
Recent News

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

17/02/2026 8:56 AM

ನಾಲ್ಕನೇ ಬಾರಿಗೆ ಭಾರತ ಭೇಟಿಗಾಗಿ ಮುಂಬೈಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ !

17/02/2026 8:51 AM

SHOCKING : ಪಾನಿಪುರಿ ತಿನ್ನುವ ಮುನ್ನ ಎಚ್ಚರ : ಗೋಲ್ ಗಪ್ಪದ ನೀರಿನಲ್ಲಿ `ಜೀವಂತ ಇಲಿ’ ಇರುವ ವಿಡಿಯೋ ವೈರಲ್ | WATCH VIDEO

17/02/2026 8:43 AM

BREAKING: ಬಾಂಗ್ಲಾದೇಶದ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಇಂದು ಪ್ರಮಾಣವಚನ ಸ್ವೀಕಾರ !

17/02/2026 8:40 AM
State News
KARNATAKA

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

By kannadanewsnow5717/02/2026 8:56 AM KARNATAKA 2 Mins Read

ಸಾಮಾನ್ಯರಿಂದ ಶ್ರೀಮಂತರವರೆಗೆ.. ಹಳ್ಳಿಯಿಂದ ನಗರಕ್ಕೆ.. ಬಸ್ ಎನ್ನುವುದು ಪ್ರತಿದಿನ ಲಕ್ಷಾಂತರ ಜನರನ್ನು ತಮ್ಮ ಸ್ಥಳಗಳಿಗೆ ಕರೆದೊಯ್ಯುವ ಸಾರಿಗೆ ಸಾಧನವಾಗಿದೆ. ನಮ್ಮ…

ರಸ್ತೆ ಅಪಘಾತಗಳಿಗೆ 7 ದಿನಗಳ ಚಿಕಿತ್ಸೆ , 1.5 ಲಕ್ಷ ವೆಚ್ಚಕ್ಕೆ ‘0’ ಬಿಲ್ : ಸರ್ಕಾರದಿಂದ ‘PM ರಾಹತ್’ ಯೋಜನೆಗೆ ಚಾಲನೆ !

17/02/2026 8:17 AM

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಪಾಪಿ ಪುತ್ರರು !

17/02/2026 7:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.