Shocking news: ‘ಕಳ್ಳ ಪೊಲೀಸ್​ ಆಟ’ಕ್ಕೆ ರಿವಾಲ್ವರ್‌ ಬಳಕೆ: ಉತ್ತರ ಪ್ರದೇಶದ ಬಿಜೆಪಿ ಮುಖಂಡನ ಪುತ್ರನಿಂದ ಬಾಲಕನ ಹತ್ಯೆ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಬಿಜೆಪಿ ಮುಖಂಡರೊಬ್ಬರ ಮಗ ಹಾಗೂ ನೆರೆಯ ಮಕ್ಕಳು ಕಳ್ಳ- ಪೊಲೀಸ್​ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ದುರಂತವೊಂದು ನಡೆದಿದೆ. ಬಿಜೆಪಿ ಮುಖಂಡರ ಮಗ ಆಟದ ವೇಳೆ ಲೈಸೆನ್ಸ್‌ ಇರುವ ರಿವಾಲ್ವರ್‌ ಹಿಡಿದು ಪಕ್ಕದ ಮನೆಯ ಬಾಲಕನಿಗೆ ಗುಂಡು ಹಾರಿಸಿದ್ದು, ಆತ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೌಶಂಬಿ ಜಿಲ್ಲೆಯ ಕರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ. ಏನಿದು ಘಟನೆ? ಪೊಲೀಸರ ಪ್ರಕಾರ, ಶನಿವಾರ ಸಂಜೆ ಇಲ್ಲಿ ಮಕ್ಕಳು ಕಳ್ಳ- ಪೊಲೀಸ್​ ಆಟವಾಡುತ್ತಿದ್ದರು. … Continue reading Shocking news: ‘ಕಳ್ಳ ಪೊಲೀಸ್​ ಆಟ’ಕ್ಕೆ ರಿವಾಲ್ವರ್‌ ಬಳಕೆ: ಉತ್ತರ ಪ್ರದೇಶದ ಬಿಜೆಪಿ ಮುಖಂಡನ ಪುತ್ರನಿಂದ ಬಾಲಕನ ಹತ್ಯೆ