ಬೆಂಗಳೂರು: ಕರ್ನಾಟಕದಲ್ಲಿ ಜಿಲ್ಲೆ, ತಾಲ್ಲೂಕು ಮಟ್ಟದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ನೋಂದಣಿಯಾಗುತ್ತಿವೆ. ಒಂದೊಂದು ಜಿಲ್ಲೆ, ತಾಲ್ಲೂಕಿನ ವಾಹನಗಳಿಗೂ ಒಂದೊಂದು ನೋಂದಣಿ ಸಂಖ್ಯೆ ಇರಲಿದೆ. ಸಾರ್ವಜನಿಕರು, ವಾಹನ ಸವಾರರು ತಮ್ಮ ಜಿಲ್ಲೆ, ತಾಲ್ಲೂಕಿನ ವಾಹನಗಳ ಬಗ್ಗೆ ಬಹುತೇಕ ತಿಳಿದಿರುತ್ತಾರೆ. ಆದರೇ ಕರ್ನಾಟಕದಲ್ಲಿ KA-01ರಿಂದ ಹಿಡಿದು KA -70ರವರೆಗೆ ನೋಂದಣಿ ಸಂಖ್ಯೆಗಳಿದ್ದಾವೆ ಎಂಬುದು ಗೊತ್ತಿದ್ಯಾ.? ಅವುಗಳು ಯಾವ ಜಿಲ್ಲೆ, ತಾಲ್ಲೂಕಿಗೆ ಸೇರಿದ್ದಾವೆ ಎನ್ನುವ ಬಗ್ಗೆ ಮುಂದೆ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಓದಿ.
ಕರ್ನಾಟಕದಲ್ಲಿ ವಾಹನಗಳ ನೋಂದಣಿ ಕೆಎ 01ರಿಂದ ಆರಂಭಗೊಂಡು, ಕೆಎ 70ರವರೆಗೆ ಸಾಗಿದೆ. ಕೆಎ 01 ಬೆಂಗಳೂರು ಕೇಂದ್ರದ ಕೋರಮಂಗಲ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ವಿಭಾಗದಲ್ಲಿ ನೋಂದಾಯಿಸಿಕೊಂಡಿರುವಂತ ವಾಹನವಾಗಿರುತ್ತದೆ. ಅದೇ ಕೊನೆಯ ನೋಂದಣಿ ಸಂಖ್ಯೆ ಕೆಎ 70 ಬಂಟ್ವಾಳ ತಾಲ್ಲೂಕಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವಂತ ವಾಹನವಾಗಿರುತ್ತದೆ.
ಹೀಗಿದೆ KA-01ರಿಂದ ಹಿಡಿದು KA-70ರವರೆಗೆ ಯಾವ ಜಿಲ್ಲೆ, ತಾಲ್ಲೂಕಿಗೆ ವಾಹನ ಸೇರಿದ್ದು ಎನ್ನುವ ಮಾಹಿತಿ
- KA-01 ಬೆಂಗಳೂರು ಕೇಂದ್ರ ಕೋರಮಂಗಲ
- KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
- KA-03 ಬೆಂಗಳೂರು ಪೂರ್ವ, ಇಂದಿರಾನಗರ
- KA-04 ಬೆಂಗಳೂರು ಉತ್ತರ, ಯಶವಂತಪುರ
- KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್
- KA-06 ತುಮಕೂರು
- KA-07 ಕೋಲಾರ
- KA-08 ಕೋಲಾರ್ ಗೋಲ್ಡ್ ಫೀಲ್ಸ್ (KGF)
- KA-09 ಮೈಸೂರು ಪಶ್ಚಿಮ
- KA-10 ಚಾಮರಾಜಗರ
- KA-11 ಮಂಡ್ಯ
- KA-12 ಮಡಿಕೇರಿ
- KA-13 ಹಾಸನ
- KA-14 ಶಿವಮೊಗ್ಗ
- KA-15 ಸಾಗರ
- KA-16 ಚಿತ್ರದುರ್ಗ
- KA-17 ದಾವಣಗೆರೆ
- KA-18 ಚಿಕ್ಕಮಗಳೂರು
- KA-19 ಮಂಗಳೂರು (ಕುಡ್ಡ )
- KA-20 ಉಡುಪಿ
- KA-21 ಪುತ್ತೂರು
- KA-22 ಬೆಳಗಾವಿ
- KA-23 ಚಿಕ್ಕೋಡಿ
- KA-24 ಬೈಲಹೊಂಗಲ್
- KA-25 ಧಾರವಾಡ
- KA-26 ಗದಗ
- KA-27 ಹಾವೇರಿ
- K 4-28 ವಿಜಯಪುರ
- KA-29 ಬಾಗಲಕೋಟೆ
- KA-30 ಕಾರವಾರ
- KA-31 ಶಿರಸಿ
- KA-32 ಕಲಬುರಗಿ
- KA-33 ಯಾದಗಿರಿ
- KA-34 ಬಳ್ಳಾರಿ
- KA-35 ಹೊಸಪೇಟೆ
- KA-36 ರಾಯಚೂರು
- KA-37 ಕೊಪ್ಪಳ
- KA-38 ಬೀದರ್
- KA-39 ಭಾಲ್ಕಿ
- KA-40 ಚಿಕ್ಕಬಳ್ಳಾಪುರ
- KA-41 ಕೆಂಗೇರಿ, ಬೆಂಗಳೂರು ನಗರ ಜಿಲ್ಲೆ
- KA-42 ರಾಮನಗರ
- KA-43 ದೇವನಹಳಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ
- KA-44 ತಿಪಟೂರು, ತುಮಕೂರು ಜಿಲ್ಲೆ
- KA-45 ಹುಣಸೂರು, ಮೈಸೂರು ಜಿಲ್ಲೆ
- KA-46 ಸಕೇಶಪುರ, ಹಾಸನ ಜಿಲ್ಲೆ
- KA-47 ಹೊನ್ನಾವರ
- KA-48 ಜಮಖಂಡಿ
- KA-49 ಗೋಕಾಕ್
- KA-50 ಬೆಂಗಳೂರು, ಯಲಹಂಕ
- KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage)
- KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
- KA-53 ಬೆಂಗಳೂರು, ಕೃಷ್ಣರಾಜಪುರಂ
- KA-54 ನಾಗಮಂಗಲ
- KA-55 ಮೈಸೂರು ಪೂರ್ವ
- KA-56 ಬಸವಕಲ್ಯಾಣ
- KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
- KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ
- KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
- KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ
- KA-62 ಸುರತ್ಕಲ್, ಮಂಗಳೂರು ಜಿಲ್ಲೆ
- KA-63 ಹುಬ್ಬಳ್ಳಿ
- KA-64 ಮಧುಗಿರಿ, ತುಮಕೂರು ಜಿಲ್ಲೆ
- KA-65 ದಾಂಡೇಲಿ
- KA-66 ತರೀಕೆರೆ
- KA-67 ಚಿಂತಾಮಣಿ
- KA-68 ರಾಣೆಬೆನ್ನೂರು
- KA-69 ರಾಮದುರ್ಗ
- KA-ಬಂಟ್ವಾಳ
Scam Alert: ನೀವು ‘ವಾಟ್ಸ್ ಆಪ್’ ಬಳಕೆ ಮಾಡ್ತಾ ಇದ್ದೀರಾ.? ಹಾಗಾದ್ರೇ ಎಚ್ಚರ.! ಹೀಗೂ ವಂಚಿಸ್ತಾರೆ ವಂಚಕರು
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ
BREAKING : ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ಗೆ ಬಾಂಬ್ ಬೆದರಿಕೆ ಕರೆ : ಭದ್ರತಾ ಪಡೆಗಳಿಂದ ಮುಂಜಾಗ್ರತಾ ಕ್ರಮ