ಇರಾನ್‌ಗೆ ನೀಡಿದ್ದ ಗಡುವನ್ನು 48 ಗಂಟೆಗಳಿಂದ 408 ಗಂಟೆಗಳಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರಣಿ ಡೆಡ್‌ಲೈನ್‌ಗಳು ಇಡೀ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಇರಾನ್‌ನ ಪ್ರಮುಖ ಜಲಸಂಧಿಯಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಅನ್ನು ಮುಕ್ತಗೊಳಿಸಲು ಟ್ರಂಪ್ ನೀಡಿದ್ದ 48 ಗಂಟೆಗಳ ಗಡುವು ಈಗ ಬರೋಬ್ಬರಿ 408 ಗಂಟೆಗಳಿಗೆ ವಿಸ್ತರಣೆಯಾಗಿದ್ದು, ಇಂದಿನ (ಏಪ್ರಿಲ್ 7) ಗಡುವು ಅಂತಿಮವೇ ಎಂಬ ಪ್ರಶ್ನೆ ಮೂಡಿದೆ. ಬಾಂಬ್ ಎಚ್ಚರಿಕೆ ಮತ್ತು ಸರಣಿ ವಿಳಂಬ … Continue reading ಇರಾನ್‌ಗೆ ನೀಡಿದ್ದ ಗಡುವನ್ನು 48 ಗಂಟೆಗಳಿಂದ 408 ಗಂಟೆಗಳಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್