ನ್ಯೂಯಾರ್ಕ್​​(ಯುಎಸ್​): ಯುಎಸ್ ಪತ್ರಕರ್ತೆ ಸಂದರ್ಶನದ ವೇಳೆ ಹಿಜಾಬ್ ಧರಿಸಲು ನಿರಾಕರಿಸಿದ ಕಾರಣ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗುರುವಾರ ತಮ್ಮ ನಿಗದಿತ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರ ಇರಾನ್‌ನಲ್ಲಿ ಭಾರೀ ಪ್ರತಿಭಟನೆಗಳ ನಡುವೆ ಈ ವರದಿಯಾಗಿದೆ.

ಅಂತರಾಷ್ಟ್ರೀಯ ಅಂತಾರಾಷ್ಟ್ರೀಯ ನ್ಯೂಸ್​ ಚಾನೆಲ್​​ನ ನಿರೂಪಕಿ ಕ್ರಿಸ್ಟಿಯಾನೆ ಅಮನ್​ಪೋರ್​​ ಸಂದರ್ಶನದ ವೇಳೆ ಹಿಜಾಬ್ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಠಾತ್ತನೆ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ.

BREAKING NEWS: ಆಭರಣ ಪ್ರಿಯರಿಗೆ ಬಿಗ್‌ ಶಾಖ್:‌ ಒಂದೇ ದಿನದಲ್ಲಿ ದಿಢೀರ್‌ ಏರಿಕೆ ಕಂಡ ʻಚಿನ್ನʼದ ಬೆಲೆ | Gold Price Today

BIG NEWS: ಸೀರೆಯ ಮೇಲೆ ಕೋಟ್ ಧರಿಸಲು ಹೇಳಿದ ಕೇರಳ ಶಾಲಾ ಶಿಕ್ಷಕಿ; ತಾರತಮ್ಯದ ಆರೋಪ ಹೊರಿಸಿ ಕೆಲಸಕ್ಕೆ ರಾಜೀನಾಮೆ

ಇಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಮುರುಘಾಶ್ರೀ ಡಿಸ್ಚಾರ್ಜ್ ಸಾಧ್ಯತೆ

Share.
Exit mobile version