ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿರುವ ಬೆನ್ನಲ್ಲೇ ಚಿನ್ನ ಖರೀದಿಯ ಯೋಜನೆಯಲ್ಲಿದ್ದವರಿಗೆ ಬಿಗ್‌ ಶಾಖ್ ಎದುರಾಗಿದೆ.‌ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಹೌದು, ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಧಿಡೀರ್‌ ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 442 ರೂ. ಏರಿಕೆಯಾಗಿದ್ದು, ಒಟ್ಟಾರೆ 50,399 ರೂ. ತಲುಪಿದೆ. ಇನ್ನೂ, ಕೆಜಿ ಬೆಳ್ಳಿಗೆ 558 ರೂ. ಏರಿಕೆಯಾಗಿದ್ದು, ಒಟ್ಟಾರೆ 58,580 ರೂ. ತಲುಪಿದೆ.

ಅಂತಾರಾಷ್ಟ್ರೀಯ ಮಾರಿಕಟ್ಟೆಯಲ್ಲಿ ಡಾಲರ್ ಎದುರು ಕುಸಿತ ಕಂಡಿರುವ ಕಾರಣ ಚಿನ್ನದ ಬೆಲೆ ಏರಿಯಾಗಿದೆ ಎನ್ನಲಾಗಿದೆ.

BIG NEWS: ʻಇಡಿ ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲʼ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

BIG NEWS: ತಕ್ಷಣವೇ ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸುವಂತೆ ʻಭಾರತʼ ಕರೆ | India Calls For End To Ukraine War

BREAKING NEWS : ‘ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಪಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ’ : ಧಾರ್ಮಿಕ ದತ್ತಿ ಇಲಾಖೆಗೆ ದೂರು

Share.
Exit mobile version