ನವದೆಹಲಿ : 3.99 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಭಾರತಕ್ಕೆ 31 ಎಂಕ್ಯೂ -9 ಬಿ ಸಶಸ್ತ್ರ ಡ್ರೋನ್ಗಳನ್ನು(MQ-9B armed drones) ಮಾರಾಟ ಮಾಡಲು ಯುಎಸ್ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆಯನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ವರ್ಷ ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರೋನ್ ಒಪ್ಪಂದವನ್ನ ಘೋಷಿಸಲಾಗಿತ್ತು. ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯ ವಿಫಲ ಸಂಚಿನೊಂದಿಗೆ ಭಾರತದ ಸಂಪರ್ಕದ ಬಗ್ಗೆ ನವದೆಹಲಿ ಸಮಗ್ರ ತನಿಖೆ ನಡೆಸುವವರೆಗೆ ವಾಷಿಂಗ್ಟನ್ ಭಾರತಕ್ಕೆ ಡ್ರೋನ್ ಮಾರಾಟವನ್ನ ನಿರ್ಬಂಧಿಸಿದೆ ಎಂಬ ಮಾಧ್ಯಮ ವರದಿಗಳ ಮಧ್ಯೆ ಈ ಪ್ರಮುಖ ಬೆಳವಣಿಗೆ ಸಂಭವಿಸಿದೆ.
‘2,000 ರೂಪಾಯಿ ನೋಟು’ಗಳ ಪ್ರಸ್ತುತ ಸ್ಥಿತಿ ಘೋಷಿಸಿದ ‘RBI’ : ಖಜಾನೆಗೆ ಮರಳಿದ ಶೇ.97.50ರಷ್ಟು ನೋಟು
ನಿಮ್ಮ ದೇಹಕ್ಕೆ ಸರಿಹೊಂದುವಷ್ಟು ‘ನೀರು’ ಸಿಗ್ತಿದ್ಯಾ.? ಈ ರೀತಿ ಚೆಕ್ ಮಾಡಿ.!
ರಾಜ್ಯದ ಅನ್ನದಾತರಿಗೆ ಮತ್ತೊಂದು ಗುಡ್ ನ್ಯೂಸ್ : ʻಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾʼಕ್ಕೆ ಅನುಮೋದನೆ